ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (18-12-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಪಾಠ ಕಲಿಸಿದವನನ್ನು, ಉಪದೇಶಿಸಿದವ ನನ್ನು, ತಂದೆಯನ್ನು, ತಾಯಿಯನ್ನು, ಹಿರಿಯರನ್ನು, ಸತ್ಪುರುಷರನ್ನು, ಹಸುಗಳನ್ನು, ಎಲ್ಲ ತಪಸ್ವಿಗಳನ್ನೂ ಹಿಂಸಿಸಬಾರದು. -ಮನುಸ್ಮೃತಿ

Rashi

ಪಂಚಾಂಗ : ಸೋಮವಾರ 18.12.2017

ಸೂರ್ಯಉದಯ ಬೆ.6.35 / ಸೂರ್ಯ ಅಸ್ತ ಸಂ.5.57
ಚಂದ್ರ ಅಸ್ತ ಸಂ.06.09 / ಚಂದ್ರ ಉದಯ ನಾ.ಬೆ.06.25
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ಹಿಮಂತ ಋತು / ಮಾರ್ಗಶಿರ ಮಾಸ
ಕೃಷ್ಣ ಪಕ್ಷ / ತಿಥಿ : ಅಮಾವಾಸ್ಯೆ (ಮ.12.00)
ನಕ್ಷತ್ರ: ಜ್ಯೇಷ್ಠಾ (ಬೆ.07.07) / ಯೋಗ: ಗಂಡ (ರಾ.03.53)
ಕರಣ: ನಾಗವಾನ್-ಕಿಂಸ್ತುಘ್ನ (ಮ.12.00-ರಾ.01.19)
ಮಳೆ ನಕ್ಷತ್ರ: ಜೇಷ್ಠಾ / ಮಾಸ: ಧನುಸ್ಸು / ತೇದಿ: 03

ಇಂದಿನ ವಿಶೇಷ: ಸಾಯನ ವ್ಯತೀಪಾತ ರಾ.1.00 ಯಳ್ಳಮಾವಾಸ್ಯೆ- ಕೇತು ಜಯಂತಿ

ರಾಶಿ ಭವಿಷ್ಯ :

ಮೇಷ : ದೂರ ದೇಶಗಳ ಪ್ರಯಾಣ ಮಾಡುವಿರಿ
ವೃಷಭ : ಸಿಹಿ ಪದಾರ್ಥಗಳನ್ನು ಹೆಚ್ಚು ತಿನ್ನುವಿರಿ, ಅನೇಕ ರೀತಿಯಲ್ಲಿ ಲಾಭ ಮಾಡುವಿರಿ
ಮಿಥುನ: ಹಿರಿಯ ಅಧಿಕಾರಿಗಳಿಂದ ಪ್ರಶಂಸೆ ಸಿಗುವುದರಿಂದ ಮನಸ್ಸಿಗೆ ಸಂತೋಷವುಂಟಾಗಲಿದೆ
ಕಟಕ : ವಿರೋಧಿಗಳು ನಿಮ್ಮಿಂದ ಕೆಟ್ಟ ಕೆಲಸ ಮಾಡಲು ಪ್ರಯತ್ನ ನಡೆಸುವರು
ಸಿಂಹ: ತಂದೆ-ತಾಯಿಯ ರೊಂದಿಗೆ ಪ್ರೀತಿ-ವಿಶ್ವಾಸ ದಿಂದ ವರ್ತಿಸುವಿರಿ
ಕನ್ಯಾ: ಅನೇಕ ಶುಭ ಕಾರ್ಯಗಳನ್ನು ಮಾಡುವಿರಿ
ತುಲಾ: ಚಂಚಲ ಬುದ್ಧಿ ಇರುವುದು, ವಾಸಿಯಾಗದ ಕಾಯಿಲೆ ಇರುವುದು
ವೃಶ್ಚಿಕ: ಶುಭ ಕಾರ್ಯಗಳಿಗೆ ಶತ್ರುಗಳಿಂದ ಅಡ್ಡಿ-ಆತಂಕಗಳು ಎದುರಾಗಲಿವೆ
ಧನುಸ್ಸು: ಕಲೆಗಳಲ್ಲಿ ಅಭಿರುಚಿ ಇರುವುದು
ಮಕರ: ವಿನಾಕಾರಣ ಕಲಹಗಳು ಎದುರಾಗ ಲಿವೆ, ಹೆಂಡತಿ-ಮಕ್ಕಳು ದೂಷಿಸುವರು
ಕುಂಭ: ವಿಚಿತ್ರವಾದ ವಸ್ತುಗಳು ಮನೆ ಸೇರಲಿವೆ
ಮೀನ: ಸಾಹಸದ ಕೆಲಸಗಳನ್ನು ಮಾಡುವಿರಿ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download   Android / iOS  

Facebook Comments

Sri Raghav

Admin