ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (19-12-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಅಹಿಂಸೆ, ಸತ್ಯ, ಕಳ್ಳತನ ಮಾಡದಿರು ವುದು, ನೈರ್ಮಲ್ಯ, ಇಂದ್ರಿಯ ನಿಗ್ರಹ, ದಾನ, ದಯೆ, ಶಿಸ್ತು, ತಾಳ್ಮೆ ಇವು ಎಲ್ಲರಿಗೂ ಧರ್ಮ ಸಾಧನ. :- ಯಾಜ್ನವಲ್ಕ್ಯ

Rashi

ಪಂಚಾಂಗ : ಮಂಗಳವಾರ 19.12.2017

ಸೂರ್ಯಉದಯ ಬೆ.6.36 / ಸೂರ್ಯ ಅಸ್ತ ಸಂ.5.58
ಚಂದ್ರ ಉದಯ ಬೆ.07.13 / ಚಂದ್ರ ಅಸ್ತ ರಾ.06.57
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ಹಿಮಂತ ಋತು / ಪುಷ್ಯ ಮಾಸ
ಶುಕ್ಲ ಪಕ್ಷ / ತಿಥಿ : ಪ್ರತಿಪತ್ (ಮ.02.39)
ನಕ್ಷತ್ರ: ಮೂಲ (ಬೆ.10.09) / ಯೋಗ: ವೃದ್ಧಿ (ರಾ.04.39)
ಕರಣ: ಭವ-ಬಾಲವ (ಮ.02.39-ರಾ.04.00)
ಮಳೆ ನಕ್ಷತ್ರ: ಜೇಷ್ಠಾ / ಮಾಸ: ಧನುಸ್ಸು / ತೇದಿ: 04

ಇಂದಿನ ವಿಶೇಷ: ಚಂದ್ರ ದರ್ಶನ ಮಾಡಿರಿ

ರಾಶಿ ಭವಿಷ್ಯ :

ಮೇಷ : ಇತರರನ್ನು ಅಂಜುವಂತೆ ಮಾಡುವಿರಿ
ವೃಷಭ : ಯಾರಿಗೂ ಹೆದರುವುದಿಲ್ಲ, ತಲೆ ಬಾಗುವುದಿಲ್ಲ, ಧಾರಾಳ ಮನಸ್ಸು ಹೊಂದಿರುವಿರಿ
ಮಿಥುನ: ಎಲ್ಲರೂ ತನಗೆ ಬಗ್ಗಿ ನಡೆಯಬೇಕೆಂಬ ಮನೋಭಾವವಿರುವುದು, ಲಕ್ಷ್ಮಿ ಕಟಾಕ್ಷವಿದೆ
ಕಟಕ : ನ್ಯಾಯಯುತವಾಗಿ ಮಾತನಾಡುವಿರಿ
ಸಿಂಹ: ಹಣದ ತೊಂದರೆ ಇರುವುದು, ಚಂಚಲ ಬುದ್ಧಿ ಯಿಂದ ನೆಮ್ಮದಿ ಇರುವುದಿಲ್ಲ
ಕನ್ಯಾ: ಕೆಲಸಗಳಿಗೆ ಮಕ್ಕಳಿಂದ ವಿರೋಧ ವ್ಯಕ್ತವಾಗುವುದು
ತುಲಾ: ನಿಮ್ಮಿಂದ ಸಹಾಯ ಪಡೆ ದವರು ನಿಮ್ಮ ವಿರೋಧಿಗಳಾಗು ವರು, ದೂರ ಪ್ರಯಾಣ ಮಾಡದಿರಿ
ವೃಶ್ಚಿಕ: ಬುದ್ಧಿವಂತರಾದರೂ ಕುಟುಂಬದವರ ಸಹಕಾರ ಬೇಕಾಗುತ್ತದೆ, ಶತ್ರುಗಳ ಮೇಲೆ ಜಯ ಸಾಧಿಸುವಿರಿ
ಧನುಸ್ಸು: ನೇತ್ರಗಳ ತೊಂದರೆ ಕಂಡುಬರುವುದು
ಮಕರ: ವೇದಶಾಸ್ತ್ರಗಳ ಅಭ್ಯಾಸ ಮಾಡುವಿರಿ
ಕುಂಭ: ಹಣಕಾಸು ವ್ಯವಹಾರಗಳಲ್ಲಿ ಏರುಪೇರು
ಮೀನ: ಸತ್ಕಾರ್ಯಗಳು ತಪ್ಪಿ ಹೋಗಲಿವೆ, ಸಮುದ್ರ, ಕೆರೆಗಳ ಬಳಿ ಹೋಗಬೇಡಿ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download   Android / iOS  

Facebook Comments

Sri Raghav

Admin