ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (22-12-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಕುಲದ ಹಿತಕ್ಕಾಗಿ ಒಬ್ಬನನ್ನು ತ್ಯಾಗ ಮಾಡಬೇಕು, ಗ್ರಾಮದ ಹಿತಕ್ಕಾಗಿ ಕುಲವನ್ನೂ, ದೇಶದ ಹಿತಕ್ಕಾಗಿ ಗ್ರಾಮವನ್ನೂ , ಆತ್ಮನ ಹಿತಕ್ಕಾಗಿ ಪೃಥ್ವಿಯನ್ನೂ ತ್ಯಾಗಮಾಡಬೇಕು. -ಮನುಸ್ಮೃತಿ

Rashi

ಪಂಚಾಂಗ : ಶುಕ್ರವಾರ 22.12.2017

ಸೂರ್ಯಉದಯ ಬೆ.6.37 / ಸೂರ್ಯ ಅಸ್ತ ಸಂ.5.59
ಚಂದ್ರ ಉದಯ ಬೆ.9.33 / ಚಂದ್ರ ಅಸ್ತ ರಾ.9.23
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ಹಿಮಂತ ಋತು
ಪುಷ್ಯ ಮಾಸ / ಶುಕ್ಲ ಪಕ್ಷ / ತಿಥಿ : ಚತುರ್ಥಿ (ರಾ.10.23)
ನಕ್ಷತ್ರ: ಶ್ರವಣ (ರಾ.7.11) / ಯೋಗ: ಹರ್ಷಣ (ದಿನಪೂರ್ತಿ)
ಕರಣ: ವಣಿಜ್-ಭದ್ರೆ (ಬೆ.9.13-ರಾ.10.23)
ಮಳೆ ನಕ್ಷತ್ರ: ಜೇಷ್ಠಾ / ಮಾಸ: ಧನುಸ್ಸು / ತೇದಿ: 07

ರಾಶಿ ಭವಿಷ್ಯ :

ಮೇಷ : ಉತ್ತಮ ಆರೋಗ್ಯ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಲು ನಿಮ್ಮನ್ನು ಸಕ್ರಿಯಗೊಳಿಸುತ್ತದೆ.
ವೃಷಭ: ಅನಿರಿಕ್ಷಿತ ಸುದ್ದಿ ನಿಮ್ಮ ಇಡೀ ದಿನವನ್ನು ಸಂತೋಷಗೊಳಿಸಲಿದೆ.
ಮಿಥುನ: ಒತ್ತಡ ನಿವಾರಿಸಲು ಕುಟುಂಬದ ಸದಸ್ಯರ ಬೆಂಬಲ ಪಡೆಯಿರಿ.
ಕರ್ಕಾಟಕ: ತರಾತುರಿಯಲ್ಲಿ ಹೂಡಿಕೆ ಮಾಡಬೇಡಿ
ಸಿಂಹ : ಪರಿಸ್ಥಿತಿ ಕೈಮೀರುವ ಮೊದಲು ಮಿತಿಗಳನ್ನು ಅಳವಡಿಸಿಕೊಳ್ಳಿ
ಕನ್ಯಾ: ಹಳೆಯ ಸಂಬಂಧಿಗಳು ಅವಿವೇಕದ ಬೇಡಿಕೆಗಳನ್ನಿಡುವರು.
ತುಲಾ : ಆರೋಗ್ಯದಲ್ಲಿ ಚೇತರಿಕೆ ಸಾಧ್ಯತೆ
ವೃಶ್ಚಿಕ: ದೂರ ಪ್ರಯಾಣ ಮಾಡದಿರಿ, ಉತ್ತಮ ದಿನ
ಧನುಸ್ಸು: ನಿಮ್ಮ ಸ್ಪರ್ಧಾ ಮನೋಭಾವನೆ ನಿಮ್ಮನ್ನು ಗೆಲ್ಲಿಸುತ್ತದೆ.
ಮಕರ : ನಿಮ್ಮ ಖ್ಯಾತಿಗೆ ಧಕ್ಕೆ ತರುವವರೊಂದಿಗೆ ಸಂಬಂಧ ಹೊಂದಬೇಡಿ.
ಕುಂಭ: ಸಂಗಾತಿಯ ಅನಾರೋಗ್ಯ ಕಾರಣ ಒತ್ತಡಕ್ಕೊಳಗಾಗಬಹುದು.
ಮೀನ: ಜನರೊಡನೆ ವ್ಯವಹರಿಸುವಾಗ ಎಚ್ಚರದಿಂದಿರಿ, ಖರ್ಚುಗಳಲ್ಲಿ ಅನಿರೀಕ್ಷಿತ ಏರಿಕೆ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download   Android / iOS  

Facebook Comments

Sri Raghav

Admin