ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (23-12-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಬಾಣಗಳಿಂದ ಹೊಡೆಯಲ್ಪಟ್ಟಿದ್ದು, ಕೊಡಲಿಯಿಂದ ಕತ್ತರಿಸಲ್ಪಟ್ಟಿದ್ದು ಮತ್ತೆ ಚೆನ್ನಾಗಿ ಬೆಳೆಯುತ್ತದೆ. ಆದರೆ, ಕಟುವಾಗಿ ಹೇಳಿದ ಜುಗುಪ್ಸಾರ್ಹವಾದ ಮಾತಿನ ಗಾಯ ಮತ್ತೆ ಚಿಗುರುವುದಿಲ್ಲ. -ಸುಭಾಷಿತಸುಧಾನಿಧಿ

Rashi

ಪಂಚಾಂಗ : ಶನಿವಾರ 23.12.2017

ಸೂರ್ಯಉದಯ ಬೆ.6.38 / ಸೂರ್ಯ ಅಸ್ತ ಸಂ.06.00
ಚಂದ್ರ ಉದಯ ಬೆ.10.16 / ಚಂದ್ರ ಅಸ್ತ ರಾ.10.12
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ಹಿಮಂತ ಋತು
ಪುಷ್ಯ ಮಾಸ / ಶುಕ್ಲ ಪಕ್ಷ / ತಿಥಿ : ಪಂಚಮಿ (ರಾ.12.25)
ನಕ್ಷತ್ರ: ಧನಿಷ್ಠಾ (ರಾ.09.43) / ಯೋಗ: ಹರ್ಷಣ (ಬೆ.07.14)
ಕರಣ: ಭವ-ಬಾಲವ (ಬೆ.11.28-ರಾ.12.25)
ಮಳೆ ನಕ್ಷತ್ರ: ಜೇಷ್ಠಾ / ಮಾಸ: ಧನುಸ್ಸು / ತೇದಿ: 08

ರಾಶಿ ಭವಿಷ್ಯ :

ಮೇಷ : ಶತ್ರುಗಳಿಂದ ತೊಂದರೆ ಎದುರಾಗಲಿದೆ
ವೃಷಭ : ವಾಹನ ಚಾಲನೆ ಮಾಡುವಾಗ ಎಚ್ಚರವಿರಲಿ
ಮಿಥುನ: ಉನ್ನತ ಅಧಿಕಾರಿಗಳಿಂದ ಹಣ ಪ್ರಾಪ್ತಿ ಯಾಗುವುದು, ಕಷ್ಟಗಳು ದೂರವಾಗುವವು
ಕಟಕ : ಯಜ್ಞ-ಯಾಗಾದಿಗಳನ್ನು ಮಾಡುವ ಸಂದರ್ಭಗಳು ಬರಲಿವೆ, ಅನ್ಯಥಾ ದುಃಖ ಪಡುವಿರಿ
ಸಿಂಹ: ಎಲ್ಲರಿಗೂ ಬೇಕಾಗಿ ರುವ ಕೆಲಸಗಳನ್ನು ಮಾಡುವಿರಿ
ಕನ್ಯಾ: ಸುಗಂಧ ದ್ರವ್ಯಗಳನ್ನು ಬಳಸುವ ಸಂದರ್ಭಗಳು ಹೆಚ್ಚಾಗಿವೆ, ಉತ್ತಮ ದಿನ
ತುಲಾ: ಬಂಧುಗಳ ಸ್ತ್ರೀಯರನ್ನು ರಕ್ಷಿಸುವಿರಿ, ಸತ್ಯವಾದಿಗಳಾಗುವಿರಿ
ವೃಶ್ಚಿಕ: ದೂರದ ಸಂಬಂಧಿಕರಿಂದ ನಿಂದಿಸಲ್ಪಡುವಿರಿ
ಧನುಸ್ಸು: ಸಣ್ಣ ವಿಷಯ ದೊಡ್ಡದು ಮಾಡುವು ದರ ಮೂಲಕ ಕಲಹಕ್ಕೆ ಆಹ್ವಾನ ನೀಡುವಿರಿ
ಮಕರ: ವಿರೋಧಿಗಳ ಕಾಟ ಅಧಿಕವಾಗಲಿದೆ
ಕುಂಭ: ಸೋತರೂ ಜಯಭೇರಿ ಬಾರಿಸುವಿರಿ
ಮೀನ: ಶುಭಕಾರ್ಯಗಳನ್ನು ತಮ್ಮ ಇಚ್ಛೆಯಂತೆ ನೆರವೇರಿಸುವಿರಿ, ಹಣದ ಕೊರತೆಯಿರುವುದು

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download   Android / iOS  

Facebook Comments

Sri Raghav

Admin