ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (25-12-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಯೋಗ್ಯತೆಯನ್ನರಿತು ಗುರುವು ಕಲಿಸಿದ ವಿದ್ಯೆಯು ಬಹಳ ಉನ್ನತ ಮಟ್ಟ ವನ್ನೇರುತ್ತದೆ. ಮೋಡವು ಸುರಿದ ನೀರು ಕಡಲಿನ ಮುತ್ತಿನ ಚಿಪ್ಪಿನಲ್ಲಿ ಬಿದ್ದರೆ ಒಳ್ಳೆಯ ಮುತ್ತಾಗುತ್ತದೆ.  -ಮಾಲವಿಕಾಗ್ನಿಮಿತ್ರ

Rashi

ಪಂಚಾಂಗ : ಸೋಮವಾರ 25.12.2017

ಸೂರ್ಯಉದಯ ಬೆ.6.39 / ಸೂರ್ಯ ಅಸ್ತ ಸಂ.06.01
ಚಂದ್ರ ಉದಯ ಬೆ.11.40 / ಚಂದ್ರ ಅಸ್ತ ರಾ.11.51
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ಹಿಮಂತ ಋತು
ಪುಷ್ಯ ಮಾಸ / ಶುಕ್ಲ ಪಕ್ಷ / ತಿಥಿ : ಸಪ್ತಮಿ (ರಾ.02.44)
ನಕ್ಷತ್ರ: ಪೂರ್ವಾಭಾದ್ರ (ರಾ.01.09) / ಯೋಗ: ಸಿದ್ಧಿ (ಬೆ.07.25)
ಕರಣ: ವಣಿಜ್-ಭದ್ರೆ (ಮ.02.25-ರಾ.01.55)
ಮಳೆ ನಕ್ಷತ್ರ: ಜೇಷ್ಠಾ / ಮಾಸ: ಧನುಸ್ಸು / ತೇದಿ: 10

ಇಂದಿನ ವಿಶೇಷ: ಕ್ರಿಸ್ಮಸ್ ದಿನಾಚರಣೆ

ರಾಶಿ ಭವಿಷ್ಯ :

ಮೇಷ : ಅನಾರೋಗ್ಯ ಕಾಡುವುದು, ಧನಹೀನ ರಾಗುವಿರಿ, ಮಿತವಾಗಿ ಮಾತನಾಡುವಿರಿ
ವೃಷಭ : ವಜ್ರ-ವೈಢೂರ್ಯ ಮನೆಗೆ ತರುವ ಯೋಚನೆ ಮಾಡುವಿರಿ, ಧಾರ್ಮಿಕ ಆಚರಣೆ ಮಾಡಿ
ಮಿಥುನ: ಮನೆಯಿಂದ ದೂರವಿರುವಿರಿ, ಹೊರಗಿನ ವಾತಾವರಣ ಚೆನ್ನಾಗಿರುವುದು
ಕಟಕ : ದಿನಪೂರ್ತಿ ಅನಾ ರೋಗ್ಯದಿಂದ ಬಳಲುವಿರಿ
ಸಿಂಹ: ಆಗಾಗ್ಗೆ ಕಣ್ಣು ಕೆಂಪಾಗುವುದು, ಮಾನಸಿಕ ವ್ಯಸನಗಳಿರುವುವು
ಕನ್ಯಾ: ದಾನ-ಧರ್ಮ ಮಾಡು ವುದರಿಂದ ಶುಭ, ಬಂಧು- ಮಿತ್ರರ ಸಹಕಾರ ಸಿಗುವುದು
ತುಲಾ: ಸ್ತ್ರೀಯರಿಂದ ಕೆಲವು ಅಡಚಣೆಗಳಾಗಲಿವೆ
ವೃಶ್ಚಿಕ: ಪ್ರಯಾಣ ಮಾಡುವಾಗ ಚಿಂತನೆ ನಡೆಸುವಿರಿ
ಧನುಸ್ಸು: ಲೋಹ ಸಂಬಂಧಿ ಕೆಲಸ ಮಾಡುವ ವರಿಗೆ ಆದಾಯ ಕಡಿಮೆ ಇರುವುದು
ಮಕರ: ಗುರು, ಮಾತಾ-ಪಿತೃಗಳ ಸೇವೆ ಮಾಡುವಿರಿ
ಕುಂಭ: ಬಂಧುಗಳಿಂದ ರಾಜಕೀಯ ಪ್ರವೇಶ ಮಾಡುವಿರಿ
ಮೀನ: ಶ್ರಮದ ಜೀವನ ಮಾಡುವ ಸ್ಥಿತಿ ಇರುವುದು

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download   Android / iOS  

Facebook Comments

Sri Raghav

Admin