ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (29-12-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ವರನ ಅರ್ಹತೆ ಯೋಚಿಸದೆ, ತನ್ನ ಮನಸ್ಸಿಗೆ ತೋರಿದಂತೆ ತಂದೆಯು ಮಗಳನ್ನು ಯಾರಿಗಾದರೂ ಕೊಟ್ಟು ಮದುವೆ ಮಾಡಿದರೆ, ಹೆಣ್ಣು ತನ್ನ ಸ್ವೇಚ್ಛಾ ವರ್ತನೆಯಿಂದ, ಹುಟ್ಟಿದ ಮತ್ತು ಸೇರಿದ ಮನೆಗಳನ್ನು ಹಾಳು ಮಾಡುತ್ತಾಳೆ. ವೇಗವಾಗಿ ಹರಿಯುತ್ತಿರುವ ಪ್ರವಾಹದ ನೀರು ನದಿಯ ಎರಡೂ ದಡ ಬೀಳಿಸುವುದಿಲ್ಲವೇ

Rashi

ಪಂಚಾಂಗ : ಶುಕ್ರವಾರ 29.12.2017

ಸೂರ್ಯಉದಯ ಬೆ.6.41 / ಸೂರ್ಯ ಅಸ್ತ ಸಂ.06.03
ಚಂದ್ರ ಉದಯ ಬೆ.3.28 / ಚಂದ್ರ ಅಸ್ತ ರಾ.3.29
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ಹಿಮಂತ ಋತು
ಪುಷ್ಯ ಮಾಸ / ಶುಕ್ಲ ಪಕ್ಷ / ತಿಥಿ : ಏಕಾದಶಿ (ರಾ.9.55)
ನಕ್ಷತ್ರ: ಭರಣಿ (ರಾ.10.26) ಯೋಗ: ಸಿದ್ದಿ (ರಾ.9.47)
ಕರಣ: ವಣಿಜ್-ಭದ್ರೆ (ಬೆ 11.11-ರಾ 9.55)
ಮಾಸ: ಧನುಸ್ಸು / ತೇದಿ: 14

ಇಂದಿನ ವಿಶೇಷ : ವೈಕುಂಠ ಏಕಾದಶಿ, ಪುತ್ರದ ಏಕಾದಶಿ

ರಾಶಿ ಭವಿಷ್ಯ :

ಮೇಷ: ಸಂಶಯಾಸ್ಪದ ಹಣಕಾಸು ವ್ಯವಹಾರಗಳಲ್ಲಿ ಎಚ್ಚರವಿರಲಿ.
ವೃಷಭ: ನಿಮ್ಮ ಪ್ರಚಂಡ ಬೌದ್ಧಿಕ ಸಾಮಥ್ರ್ಯ ನಿಮಗೆ ನೆರವಾಗಲಿದೆ.
ಮಿಥುನ: ನೀವು ಅನೇಕ ದಿನಗಳಿಂದ ಕೆಲಸದಲ್ಲಿ ಹೆಣಗಾಡುತ್ತಿದ್ದಲ್ಲಿ, ಇಂದು ನಿಜವಾಗಿಯೂ ಒಳ್ಳೆಯ ದಿನವಾಗಲಿದೆ.
ಕರ್ಕಾಟಕ: ಮನದನ್ನೆಯ ಹೊಯ್ದಾಟ ಇಂದು ಅನಿಶ್ಚಿತವಾಗಿರುತ್ತದೆ.
ಸಿಂಹ: ನಿಮ್ಮ ಖ್ಯಾತಿಗೆ ಧಕ್ಕೆ ತರುವವರೊಂದಿಗೆ ಎಚ್ಚರ.
ಕನ್ಯಾ: ನಿಮ್ಮ ಗುರಿಗಳೆಡೆ ಸದ್ದಿಲ್ಲದೆ ಕೆಲಸ ಮಾಡಿ
ತುಲಾ: ಬೇರೆಯವರಿಗೆ ನೀಡಿದ ನೆರವಿನಿಂದ ನೀವೇ ಕೇಂದ್ರಬಿಂದುವಾಗುತ್ತೀರಿ.
ವೃಶ್ಚಿಕ: ಅತ್ಯಂತ ಪ್ರಭಾವಿ ಜನರ ಬೆಂಬಲ ಲಭಿಸಲಿದೆ.
ಧನುಸ್ಸು: ನಿಮ್ಮ ವ್ಯಕ್ತಿತ್ವ ಕ್ಕೆ ವರ್ಚಸ್ಸು ಬರಲಿದೆ.
ಕುಂಭ: ಕುತ್ತಿಗೆ / ಬೆನ್ನು ನೋವಿನಿಂದ ಬಳಲುವ ಸಾಧ್ಯತೆಯಿದೆ.
ಮಕರ: ಸಂಬಂಧಿಯೊಬ್ಬರಿಗೆ ಬೆಂಬಲ ನೀಡಲಿದ್ದೀರಿ.
ಮೀನ: ಮನರಂಜನೆ ಮತ್ತು ಉಲ್ಲಾಸಕ್ಕೆ ಒಳ್ಳೆಯ ದಿನ.

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download   Android / iOS  

Facebook Comments

Sri Raghav

Admin