ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (30-12-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಎಲ್ಲಾ ಪ್ರಾಣಿಗಳೂ ಮಳೆಯನ್ನು ಹೇಗೋ ಹಾಗೆ, ಪಕ್ಷಿಗಳು ಮಹಾವೃಕ್ಷವನ್ನು ಹೇಗೋ ಹಾಗೆ, ಎಲ್ಲಾ ಇಷ್ಟಗಳನ್ನೂ ನಡೆಸಿ ಕೊಡುವ ರಾಜನನ್ನು ಜನರು ಚೆನ್ನಾಗಿ ಆಶ್ರಯಿಸುತ್ತಾರೆ. -ಸುಭಾಷಿತಸುಧಾನಿಧಿ

Rashi

ಪಂಚಾಂಗ : ಶನಿವಾರ 30.12.2017

ಸೂರ್ಯಉದಯ ಬೆ.6.41 / ಸೂರ್ಯ ಅಸ್ತ ಸಂ.06.04
ಚಂದ್ರ ಉದಯ ಸಂ.03.28 / ಚಂದ್ರ ಅಸ್ತ ರಾ.03.29
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ಹಿಮಂತ ಋತು
ಪುಷ್ಯ ಮಾಸ / ಶುಕ್ಲ ಪಕ್ಷ / ತಿಥಿ : ದ್ವಾದಶಿ (ಸಾ.06.55)
ನಕ್ಷತ್ರ: ಕೃತ್ತಿಕಾ (ರಾ.08.38) / ಯೋಗ: ಸಾಧ್ಯ (ರಾ.06.07)
ಕರಣ: ಭವ-ಬಾಲವ-ಕೌಲವ (ಬೆ.08.29-ರಾ.06.55-ರಾ.05.15)
ಮಳೆ ನಕ್ಷತ್ರ: ಪೂರ್ವಾಷಾಢ / ಮಾಸ: ಧನುಸ್ಸು / ತೇದಿ: 15

ಇಂದಿನ ವಿಶೇಷ : ಮುಕ್ಕೋಟಿ ದ್ವಾದಶಿ ಶನಿ ಪ್ರದೋಷ

ರಾಶಿ ಭವಿಷ್ಯ :

ಮೇಷ : ಹಣದ ವಿಷಯದಲ್ಲಿ ಸೌಖ್ಯವಿರುವುದು
ವೃಷಭ : ಮನೆ ಬಿಟ್ಟು ಎಲ್ಲವನ್ನೂ ಕಳೆದುಕೊಳ್ಳು ವಿರಿ, ವೃಥಾ ಆಲೋಚನೆ ಮಾಡುವಿರಿ
ಮಿಥುನ: ಕೋರ್ಟು-ಕಚೇರಿ, ಪೆÇಲೀಸರ ದರ್ಶನ ವಾಗುವುದು, ನಿಮ್ಮ ಸುತ್ತಲೂ ಶತ್ರುಗಳಿರುವರು
ಕಟಕ : ದುಷ್ಟರು ನಿಮ್ಮ ಕಾರ್ಯಗಳಿಗೆ ವಿಘ್ನ ಉಂಟುಮಾಡುವರು
ಸಿಂಹ: ನಿಮಗೆ ಕಣ್ಣು, ಕಿವಿ ತೊಂದರೆ ಕಂಡುಬರುವುದು
ಕನ್ಯಾ: ಬಂಧು-ಮಿತ್ರರಿಂದ ತೊಂದರೆ ಇರುವುದು
ತುಲಾ: ಉನ್ನತ ಅಧಿಕಾರಿ ಗಳಿಂದ ಪ್ರಶಂಸೆ ಪಡೆಯುವಿರಿ
ವೃಶ್ಚಿಕ: ಮನೆಯಲ್ಲಿದ್ದರೂ ನೆಮ್ಮದಿ ಇರುವುದಿಲ್ಲ, ಸದಾ ಚಿಂತೆ ಮಾಡುತ್ತಿರುವಿರಿ
ಧನುಸ್ಸು: ಸಂಘ-ಸಂಸ್ಥೆಗಳಿಂದ ಹಣ, ಭೂಮಿ ಸಿಗುದ ಸಾಧ್ಯತೆ ಇದೆ, ಸಂತೋಷದಿಂದಿರುವಿರಿ
ಮಕರ: ನಿಮ್ಮ ಒಳ್ಳೆಯತನದಿಂದ ನೊಂದು ಉಪಕಾರ ಮಾಡಿ ಬೇಸತ್ತು ಕಠಿಣ ಹೃದಯಿಗಳಾಗುವಿರಿ
ಕುಂಭ: ಸುಗಂಧ ದ್ರವ್ಯಗಳ ಖರೀದಿ ಮಾಡುವಿರಿ
ಮೀನ: ದಾನ ಮಾಡಲು ಹಿಂದೆ ಮುಂದೆ ನೋಡುವುದಿಲ್ಲ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download   Android / iOS  

Facebook Comments

Sri Raghav

Admin