‘ನಮ್ಮವರು’ ನಾಳೆ ಬಿಡುಗಡೆ

ಈ ಸುದ್ದಿಯನ್ನು ಶೇರ್ ಮಾಡಿ

nammavaru-2

ಅಟವೀಶ್ವರ ಫಿಲಂಸ್ ಲಾಂಛನದಲ್ಲಿ ಉಷಾ ಪುರುಷೋತ್ತಮ್ ಹಾಗೂ ಆಶಾ ಮುನಿಯಪ್ಪ ನಿರ್ಮಿಸುತ್ತಿರುವ ನಮ್ಮವರು ಚಿತ್ರವು ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಪುರುಷೋತ್ತಮ್ ಓಂಕಾರ್ ಚಿತ್ರಕಥೆ, ಸಾಹಿತ್ಯ ಬರೆದು ನಿರ್ದೇಶಿಸಿರುವ ಮುತ್ತುರಾಜ್ ಛಾಯಾಗ್ರಹಣ, ರಾಜ್ ಭಾಸ್ಕರ್ ಸಂಗೀತ, ಪುರುಷೋತ್ತಮ್ ಸಂಭಾಷಣೆ, ವಿಷ್ಣು ನಾಚನೇಕರ್ ಕಥೆ ಇದೆ.  ಗಣೇಶ್‍ರಾವ್, ಶ್ರೀನಿವಾಸ ಮೂರ್ತಿ, ಜ್ಯೋತಿ, ಆಶಾ ಮುನಿಯಪ್ಪ, ರಮೇಶ್ ಭಟ್, ಸುರಕ್ಷ, ಜಯಲಕ್ಷ್ಮಿ, ಚಿನ್ಮಯಿ, ತಿಮ್ಮೇಗೌಡ, ಸಿಂಗರ್ ಶ್ರೀನಿವಾಸ್, ವಠಾರ ಮಲ್ಲೇಶಿ, ಟೇಕ್‍ಕಲ್ ಮಂಜು, ಸುಬ್ಬು ಆರ್.ಕೆ. ಇನ್ನು ಮುಂತಾದವರ ತಾರಾ ಬಳಗವಿದೆ.

Facebook Comments