ನಾಳೆ ತೆರೆಯ ಮೇಲೆ ‘ಪುನಾರಂಭ’

ಈ ಸುದ್ದಿಯನ್ನು ಶೇರ್ ಮಾಡಿ

punaarambha
ವಿಭಿನ್ ಕ್ರಿಯೇಷನ್ಸ್ ಲಾಂಛನದಲ್ಲಿ ಡಾ.ರೂಪಕುಮಾರ್ ನಿರ್ಮಿಸಿರುವ ಪುನಾರಂಭ ಚಿತ್ರವು ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಡಾ.ವಿಜಯ್‍ಕುಮಾರ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಡಾ.ವಿ.ನಾಗೇಂದ್ರ ಪ್ರಸಾದ್ ಸಂಗೀತ, ಎಂ. ಮುತ್ತುರಾಜ್ ಛಾಯಾಗ್ರಹಣ, ಜಯಂತ್ ಕಾಯ್ಕಿಣಿ, ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ, ರಾಮು ನೃತ್ಯ ನಿರ್ದೇಶನ, ಸೂರ್ಯ ಪ್ರಕಾಶ್ ಸಾಹಸವಿದೆ.
ಡಾ.ವಿಜಯಕುಮಾರ್, ಐಶ್ವರ್ಯ ದಿನೇಶ್ ಶೋಭರಾಜ್, ಶಂಕರ್ ಅಶ್ವತ್, ಗಣೇಶ್ ರಾವ್, ರಿಚರ್ಡ್ ಲೂಯಿಸ್ ಲಯೇಂದ್ರ, ವೈಷ್ಣವಿ, ಶ್ವೇತ ಗೌಡ, ಪ್ರೀತು, ಪೂಜಾ, ಸುರೇಶ್ ಮಾ.ಸಂಜೀವ್ ಗುರುರಾಜ್ ಮುಂತಾದವರ ತಾರಾ ಬಳಗವಿದೆ.

Facebook Comments