ರಾಣಿ ಚೆನ್ನಮ್ಮ ವಿವಿಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಅಹ್ವಾನ

ಈ ಸುದ್ದಿಯನ್ನು ಶೇರ್ ಮಾಡಿ

rani

ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ಸಂಖ್ಯೆ – 15
ಹುದ್ದೆಗಳ ವಿವರ
1.ಉಪಕುಲಸಚಿವರು – 01
2.ವೈದ್ಯಾಧಿಕಾರಿಗಳು – 01
3.ಸಹಾಯಕ ಕುಲಸಚಿವರು – 01
4.ಸಿಸ್ಟಮ್ ಅಸಿಸ್ಟೆಂಟ್ – 01
5.ಎಸ್ಟೇಟ್ ಆಫೀಸರ್ – 01
6.ಕಛೇರಿ ಅಧೀಕ್ಷಕರು – 01
7.ನರ್ಸ್ – 01
8.ಕಾಂಪೌಂಡರ್ – 01
9.ಫೀಲ್ಡ್ ಕೋಚಿಸ್ ಗಳು – 01
10.’ಡಿ’ ದರ್ಜೆ ನೌಕರರು – 06

ವಿದ್ಯಾರ್ಹತೆ : ಕ್ರ.ಸಂ 1,3ರ ಹುದ್ದೆಗೆ ಸ್ನಾತಕೋತ್ತರ ಪದವಿ, ಕ್ರ.ಸಂ 2ರ ಹುದ್ದೆಗೆ ಎಂಬಿಬಿಎಸ್ ಪದವಿ, ಕ್ರ.ಸಂ 4ರ ಹುದ್ದೆಗೆ ಬಿಇ/ಬಿ.ಟೆಕ್ ನಲ್ಲಿ ಕಂಪ್ಯೂಟರ್ ಸೈನ್ಸ್/ ಇನ್ಫರ್ ಮೇಷನ್ ಸೈನ್ಸ್ – ಟೆಕ್ನಾಲಜಿ / ಎಂಎಸ್ಸಿ ಸಿಎಸ್ / ಎಂಸಿಎ, ಕ್ರ.ಸಂ 5ರ ಹುದ್ದೆಗೆ ಸಿವಿಲ್ ಇಂಜಿನಿಯರಿಂಗ್ ಸ್ನಾತಕ ಪದವಿ, ಕ್ರ.ಸಂ 6ರ ಹುದ್ದೆಗೆ ಸ್ನಾತಕ ಪದವಿ, ಕ್ರ.ಸಂ 7ರ ಹುದ್ದೆಗೆ ಮೂರು ವರ್ಷದ ನರ್ಸಿಂಗ್ ಡಿಪ್ಲೋಮಾ ಕೋರ್ಸ್ / ಬಿ.ಎಸ್ಸಿ ನರ್ಸಿಂಗ್, ಕ್ರ.ಸಂ 8ರ ಹುದ್ದೆಗೆ ಫಾರ್ಮಸಿ ಡಿಪ್ಲೋಮಾ / ಬಿ.ಎಸ್ಸಿ ಮೈಕ್ರೋಬಯಾಲಜಿ, ಡಿಪ್ಲೋಮಾ ಇನ್ ಮೆಡಿಕಲ್ ಲ್ಯಾಬೋರೇಟರಿ ಟೆನಿಟಿಕ್ಸ್, ಕ್ರ.ಸಂ 9ರ ಹುದ್ದೆಗೆ ದೈಹಿಕ ಶಿಕ್ಷಣದಲ್ಲಿ ಸ್ನಾತಕ (ಬಿ.ಪಿ.ಇಡಿ) ಪದವಿ, ಕ್ರ.ಸಂ 10ರ ಹುದ್ದೆಗೆ ಎಸ್.ಎಸ್.ಎಲ್.ಸಿ ಅಥವಾ ಇದಕ್ಕೆ ಸಮನಾದ ಶಿಕ್ಷಣದಲ್ಲಿ ಉತ್ತೀರ್ಣರಾಗಿರಬೇಕು.
ಅರ್ಹತೆ : ಹೈದರಾಬಾದ್ ಕರ್ನಾಟಕದ ಅಭ್ಯರ್ಥಿಗಳಾಗಿರಬೇಕು, ಕನ್ನಡ ಭಾಷೆ ಬಲ್ಲವರಾಗಿರಬೇಕು.
ವಯೋಮಿತಿ : ಸಾಮಾನ್ಯ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ, ಗರಿಷ್ಠ 35 ವರ್ಷ ವಯಸ್ಸನ್ನು ನಿಗದಿ ಪಡಿಸಲಾಗಿದೆ. ಮೀಸಲಾತಿ ಪಡೆಯುವವರಿಗೆ ಸಡಿಲತೆ ನೀಡಲಾಗಿದೆ.
ಅರ್ಜಿ ಶುಲ್ಕ : ಪ.ಜಾ, ಪ.ಪಂ, ಪ್ರವರ್ಗ-1 ವರ್ಗದವರಿಗೆ 500 ರೂ, ಉಳಿದ ವರ್ಗದವರಿಗೆ 1000 ರೂ ನಿಗದಿಮಾಡಲಾಗಿದೆ.
ಭರ್ತಿ ಮಾಡಿದ ಅರ್ಜಿ ಸಲ್ಲಿಸುವ ವಿಳಾಸ : ಕುಲಸಚಿವರು, ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ, ವಿದ್ಯಾಸಂಗಮ, ಬೆಳಗಾವಿ – 591156 ಇಲ್ಲಿಗೆ ರಿಜಿಸ್ಟರ್ಡ್ ಅಂಚೆ ಮೂಲಕ ಅಥವಾ ಖುದ್ದಾಗಿ ಸಲ್ಲಿಸುವಂತೆ ತಿಳಿಸಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30-01-2018
ಹೆಚ್ಚಿನ ಮಾಹಿತಿಗಾಗಿ ವೆಬ್ ವಿಳಾಸ www.rcub.ac.in  ಭೇಟಿ ನೀಡಿ.

ಅಧಿಸೂಚನೆRani-channamma-v-v-Notification-(1)-001 Rani-channamma-v-v-Notification-(1)-002 Rani-channamma-v-v-Notification-(1)-003 Rani-channamma-v-v-Notification-(1)-004 Rani-channamma-v-v-Notification-(1)-005 Rani-channamma-v-v-Notification-(1)-006 Rani-channamma-v-v-Notification-(1)-007

Facebook Comments

Sri Raghav

Admin