ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (05-01-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ತನಗೆ ಯಾವುದು ಒಳ್ಳೆಯದು ಕೆಟ್ಟದೆಂದರಿಯದೆ, ಯಾವಗಲೂ ಕೆಟ್ಟದಾರಿ ತುಳಿಯುತ್ತಾ ಹೊಟ್ಟೆ ತುಂಬಿಸುವುದೇ ಮುಖ್ಯವೆಂದಣಿಸುವ ಜನ ಯಾವಾಗಲೂ ದುಃಖವನ್ನನುಭಿಸುತ್ತಾರೆ. -ಗರುಡ ಪುರಾಣ

Rashi

ಪಂಚಾಂಗ : ಶುಕ್ರವಾರ 05.01.2018

ಸೂರ್ಯಉದಯ ಬೆ.6.43 / ಸೂರ್ಯ ಅಸ್ತ ಸಂ.6.07
ಚಂದ್ರ ಅಸ್ತ ಬೆ.08.57 / ಚಂದ್ರ ಉದಯ ರಾ.9.04
ಹೇವಿಳಂಬಿ ಸಂವತ್ಸರ / ಉತ್ತರಾಯಣ / ಹಿಮಂತ ಋತು /
ಪುಷ್ಯ ಮಾಸ / ಕೃಷ್ಣ ಪಕ್ಷ / ತಿಥಿ : ಚತುರ್ಥಿ (ರಾ.7.00)
ನಕ್ಷತ್ರ: ಮಖ (ರಾ.2.16) / ಯೋಗ: ಪ್ರೀತಿ (ಮ.1.37)
ಕರಣ: ಭವ-ಬಾಲವ-ಕೌಲವ (ಬೆ.8.11-ರಾ.7-ರಾ. 5.59)
ಮಳೆ ನಕ್ಷತ್ರ: ಪೂರ್ವಾಷಾಢ / ಮಾಸ: ಧನಸ್ಸು / ತೇದಿ: 21

ಇಂದಿನ ವಿಶೇಷ : ಶ್ರೀ ತ್ಯಾಗರಾಜರ ಆರಾಧನೆ

ರಾಶಿ ಭವಿಷ್ಯ :

ಮೇಷ: ಬಾಸ್‍ನ ಒಳ್ಳೆಯ ಮೂಡ್ ನಿಮ್ಮ ಕೆಲಸಕ್ಕೆ ನೆರವಾಗಲಿದೆ
ವೃಷಭ: ಸಂತಸದ ಪ್ರಯಾಣ ತೃಪ್ತಿಕರವಾಗಿರುತ್ತದೆ.
ಮಿಥುನ: ಸಂಬಂಧಿಕರಿಂದಾಗಿ ವ್ಯಾಜ್ಯವುಂಟಾಗುವ ಸಾಧ್ಯತೆಯಿದೆ.
ಕರ್ಕಾಟಕ: ಸಕಾರಾತ್ಮಕತೆಯಿಂದ ಸಮಸ್ಯೆ ವಿರುದ್ಧ ಹೋರಾಡುವಿರಿ
ಸಿಂಹ: ಮಾಡುವ ಕೆಲಸದ ಬಗ್ಗೆ ಖಚಿತತೆ ಇಲ್ಲದೆ ಯಾವ ಭರವಸೆಯನ್ನು ನೀಡದಿರುವುದು ಒಳಿತು.
ಕನ್ಯಾ: ನೀವು ಬಯಸಿದಂತೆ ದಿನ ಹಾಸ್ಯದಿಂದ ಕೂಡಿರುತ್ತದೆ.
ತುಲಾ : ಹಿರಿಯರು ನಿಮ್ಮ ಹಿಂದಿನ ತಪ್ಪುಳಗನ್ನು ಮನ್ನಿಸಲಿದ್ದಾರೆ.
ವೃಶ್ಚಿಕ: ನೀವು ನಿರೀಕ್ಷಿಸಿದಂತೆ ವ್ಯವಹಾರದಲ್ಲಿ ಲಾಭ ಇರುವುದಿಲ್ಲ.
ಧನುರ್: ನಿಮ್ಮ ಸಂಗಾತಿ ನಿಮ್ಮ ವ್ಯವಹಾರದಲ್ಲಿ ನೆರವಾಗಲಿದ್ದಾರೆ.
ಮಕರ: ಎಲ್ಲಾ ಕೋನಗಳಿಂದ ಹೂಡಿಕೆ ಬಗ್ಗೆ ಪರಿಶೀಲಿಸದಿದ್ದರೆ ನಷ್ಟ ಖಚಿತ.
ಕುಂಭ: ನಿಮ್ಮ ತಾಳ್ಮೆಯ ಪರೀಕ್ಷಿಸುವ ದಿನವಾಗಿದೆ.
ಮೀನ: ವಿವಾಹದ ನಿಜವಾದ ಭಾವಪರವಶತೆಯನ್ನು ತಿಳಿಯುತ್ತೀರಿ.

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download   Android / iOS  

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin