ಬಾಂಬ್ ಸೈಕ್ಲೋನ್‍ಗೆ ತತ್ತರಿಸಿದ ಅಮೆರಿಕ, ನಾಲ್ವರ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

America

ನ್ಯೂಯಾರ್ಕ್, ಜ.5- ಅಮೆರಿಕದ ಈಶಾನ್ಯ ಪ್ರಾಂತ್ಯ ಚಳಿಗಾಲದ ಭೀಕರ ವಿಕೋಪ ಬಾಂಬ್ ಸೈಕ್ಲೋನ್‍ಗೆ ತತ್ತರಿಸಿದೆ. ಕೆಲವು ರಾಜ್ಯಗಳ ಮೇಲೆ ಅಪ್ಪಳಿಸಿದ ಭಾರೀ ಹಿಮಪಾತ ಮತ್ತು ತಾಪಮಾನದ ತೀವ್ರ ಇಳಿಕೆಯಿಂದ ಭೀಕರ ಚಳಿಗಾಳಿಗೆ ಕರೋಲಿನಾದಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಹಿಮಪಾತದಿಂದ ವಾಹನಗಳು ರಸ್ತೆಗಳ ಮೇಲೆ ಉರುಳಿಬಿದ್ದಿದ್ದು, ಎಲ್ಲೆಡೆ ಶ್ವೇತ ಮತ್ತು ಶೈತ್ಯ ವಾತಾವರಣದಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಬಾಂಬ್ ಸೈಕ್ಲೋನ್ ಪರಿಣಾಮ ಕೊಳವೆ ಮಾರ್ಗಗಳು ಬಂದ್ ಆಗಿದ್ದು, ರಿಫೈನರಿ ಸೇವೆಗಳು ಸ್ಥಗಿತಗೊಂಡಿವೆ.

Facebook Comments

Sri Raghav

Admin