ಸಂಸತ್ ಅಧಿವೇಶನ ಅನಿರ್ದಿಷ್ಟಾವಧಿವರೆಗೆ ಮುಂದೂಡಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Session-Parliment

ನವದೆಹಲಿ, ಜ.5- ಸಂಸತ್‍ನ ಚಳಿಗಾಲದ ಅಧಿವೇಶನದ ನಂತರ ಲೋಕಸಭೆ ಮತ್ತು ರಾಜ್ಯಸಭೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ವಿವಾದಾತ್ಮಕ ತ್ರಿವಳಿ ತಲಾಖ್ ನಿಷೇಧ ಮಸೂದೆ ಸೇರಿದಂತೆ ವಿವಿಧ ವಿಧೇಯಕಗಳನ್ನು ಲೋಕಸಭೆಯಲ್ಲಿ ಈ ಅಧಿವೇಶನದಲ್ಲಿ ಅಂಗೀಕರಿಸಲಾಯಿತು. ಆದರೆ, ರಾಜ್ಯ ಸಭೆಯಲ್ಲಿ ತ್ರಿವಳಿ ತಲಾಖ್ ಮಸೂದೆಗೆ ಪ್ರತಿಪಕ್ಷಗಳಿಂದ ಅಡ್ಡಿ ಉಂಟಾದ ಕಾರಣ ಪ್ರಸಕ್ತ ಅಧಿವೇಶನದಲ್ಲಿ ಅನುಮೋದನೆ ಲಭಿಸಲಿಲ್ಲ.
ಕಳೆದ ಡಿ.15ರಿಂದ ಆರಂಭವಾದ ಸಂಸತ್‍ನ ಉಭಯ ಸದನಗಳ ಚಳಿಗಾಲದ ಅಧಿವೇಶನ ಜ.5ರ ವರೆಗೆ ನಿಗದಿಯಾಗಿತ್ತು.

Facebook Comments

Sri Raghav

Admin