ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (06-01-2018)

ಈ ಸುದ್ದಿಯನ್ನು ಶೇರ್ ಮಾಡಿ

ದಾನ, ಭೋಗ, ನಾಶ ಎಂದು ಹಣಕ್ಕಿ ರುವ ಗತಿಗಳು ಮೂರು. ಯಾವನು ದಾನ ಮಾಡುವುದಿಲ್ಲವೋ, ತಾನೂ ಭೋಗಿಸುವು ದಿಲ್ಲವೋ ಅವನ ಹಣಕ್ಕೆ ಮೂರನೆಯ ಗತಿ ಅಂದರೆ ನಾಶವುಂಟಾಗುತ್ತದೆ.  -ನೀತಿಶತಕ

Rashi

ಪಂಚಾಂಗ : ಶನಿವಾರ 06.01.2018

ಸೂರ್ಯಉದಯ ಬೆ.6.44 / ಸೂರ್ಯ ಅಸ್ತ ಸಂ.6.07
ಚಂದ್ರ ಉದಯ ಸಂ.10.23 / ಚಂದ್ರ ಅಸ್ತ ರಾ.10.34
ಹೇವಿಳಂಬಿ ಸಂವತ್ಸರ / ಉತ್ತರಾಯಣ / ಹಿಮಂತ ಋತು
ಪುಷ್ಯ ಮಾಸ / ಕೃಷ್ಣ ಪಕ್ಷ / ತಿಥಿ : ಪಂಚಮಿ (ಸಾ.05.10)
ನಕ್ಷತ್ರ: ಪೂರ್ವಫಲ್ಗುಣಿ (ರಾ.01.20) / ಯೋಗ: ಆಯುಷ್ಮಾನ್ (ಬೆ.10.44)
ಕರಣ: ತೈತಿಲ-ಗರಜೆ (ಸಾ.05.10-ರಾ.04.31) /
ಮಳೆ ನಕ್ಷತ್ರ: ಪೂರ್ವಾಷಾಢ / ಮಾಸ: ಧನಸ್ಸು / ತೇದಿ: 22

ಇಂದಿನ ವಿಶೇಷ: ಶ್ರೀ ತ್ಯಾಗರಾಜರ ಆರಾಧನೆ

ರಾಶಿ ಭವಿಷ್ಯ :

ಮೇಷ : ಕಲೆಗಳನ್ನು ಪ್ರೋತ್ಸಾಹ ಮಾಡುವಿರಿ
ವೃಷಭ : ದುಷ್ಟರ ಸಹವಾಸದಿಂದ ಕಷ್ಟಗಳನ್ನು ಎದುರಿಸಬೇಕಾಗುತ್ತದೆ, ಜಾಗ್ರತೆ ಇರಲಿ
ಮಿಥುನ: ನೀತಿ-ನಿಯಮಗಳನ್ನು ಪಾಲಿಸುವಿರಿ, ಬಂಧು-ಮಿತ್ರರಲ್ಲಿ ಕಲಹಗಳು ಬರುವವು
ಕಟಕ : ರೋಗ-ನಿರೋಧಕ ಶಕ್ತಿ ಇರುವುದಿಲ್ಲ
ಸಿಂಹ: ಮಧ್ಯಮ ವರ್ಗ ದವರ ಸೇವೆ ಮಾಡಲು ಅವಕಾಶಗಳು ಸಿಗಲಿವೆ
ಕನ್ಯಾ: ಶುಭ ಕಾರ್ಯಗಳ ಪ್ರಯತ್ನಕ್ಕೆ ಹಿನ್ನಡೆಯಾಗುವುದು
ತುಲಾ: ಬೋಧಕರು ಬಹಳ ಕಷ್ಟಗಳನ್ನು ಎದುರಿಸುವಿರಿ
ವೃಶ್ಚಿಕ: ಶತ್ರುಗಳನ್ನು ಎದುರಿಸಿ ನಿಲ್ಲುವುದು ಅನಿವಾರ್ಯವಾಗುವುದು
ಧನುಸ್ಸು: ಕೆಲವು ಸಂದರ್ಭಗಳಲ್ಲಿ ಅಸತ್ಯ ವಾಡುವ ಇಕ್ಕಟ್ಟನ್ನು ಎದುರಿಸುವಿರಿ
ಮಕರ: ಶತ್ರುಗಳನ್ನು , ವಿರೋಧಿಗಳನ್ನು ದೂರ ಇಡುವಿರಿ, ಅಪಘಾತ ಭಯವಿರುವುದು
ಕುಂಭ: ಸ್ವಜನರಿಂದ ದುಃಖ ಎದುರಿಸುವಿರಿ
ಮೀನ: ಕಣ್ಣಿನ ತೊಂದರೆ ಕಂಡುಬರುವುದು

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download   Android / iOS  

Facebook Comments

Sri Raghav

Admin