ಕಣ್ಣಿಗೆ ಕಣ್ಣು ಎಂದರೆ ಜಗತ್ತೇ ಅಂಧಕಾರದಲ್ಲಿ ಮುಳುಗುತ್ತದೆ : ಪ್ರತಾಪ್ ಸಿಂಹ

ಈ ಸುದ್ದಿಯನ್ನು ಶೇರ್ ಮಾಡಿ

Pratap

ಬೆಂಗಳೂರು, ಜ.7-ಸರ್ಕಾರ, ರಾಜ್ಯದಲ್ಲಿ ಶಾಂತಿ ಕಾಪಾಡಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಆರೋಪಿಸಿದ್ದಾರೆ.  ಈ ಸಂಬಂಧ ಟ್ವಿಟ್ ಮಾಡಿರುವ ಅವರು ಕಣ್ಣಿಗೆ ಕಣ್ಣು ಎಂದರೆ ಜಗತ್ತೇ ಅಂಧಕಾರದಲ್ಲಿ ಮುಳುಗುತ್ತದೆ. ಶಾಂತಿ-ಸೌಹಾರ್ದತೆ ಕಾಪಾಡುವಲ್ಲಿ ಸರ್ಕಾರ ವಿಫಲವಾಗಿದೆ. ಹಿಂದೂ-ಮಸ್ಲಿಮರು ಕುಳಿತು ಮಾತನಾಡುವ ಸಮಯ ಬಂದಿದೆ. ದೀಪಕ್‍ರಾವ್ ಹತ್ಯೆಗೆ ಬಷೀರ್ ಮೇಲೆ ಹಲ್ಲೆ-ಹತ್ಯೆ ಪ್ರತೀಕಾರವಲ್ಲ ಎಂದು ಅವರು ಹೇಳಿದ್ದಾರೆ.

Facebook Comments

Sri Raghav

Admin