ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (08-01-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ದೂರದಲ್ಲಿರತಕ್ಕವರೆಲ್ಲರೂ ಬೆಟ್ಟದಲ್ಲಿರುವ ಬೆಂಕಿಯಂತೆ ಕಂಡುಬರುತ್ತಾರೆ. ಚೂಡಾಮಣಿಯು ತಲೆಯ ಮೇಲಿದ್ದರೂ ತನ್ನ ಕಣ್ಣಿಗೆ ಕಾಣುವುದಿಲ್ಲ. -ರಾಮಾಯಣಮಂಜರೀ, ಕಿಷ್ಕಿಂದಾ

Rashi

ಪಂಚಾಂಗ : ಸೋಮವಾರ 08.01.2018

ಸೂರ್ಯಉದಯ ಬೆ.6.44 / ಸೂರ್ಯ ಅಸ್ತ ಸಂ.6.09
ಚಂದ್ರ ಉದಯ ಸಂ.11.52 / ಚಂದ್ರ ಅಸ್ತ ರಾ.12.18
ಹೇವಿಳಂಬಿ ಸಂವತ್ಸರ / ಉತ್ತರಾಯಣ / ಹಿಮಂತ ಋತು
ಪುಷ್ಯ ಮಾಸ / ಕೃಷ್ಣ ಪಕ್ಷ / ತಿಥಿ : ಸಪ್ತಮಿ (ಮ.03.47)
ನಕ್ಷತ್ರ: ಹಸ್ತ (ರಾ.01.46) / ಯೋಗ: ಶೋಭ-ಅತಿಗ (ಬೆ.06.46-ರಾ.05.43)
ಕರಣ: ಭವ-ಬಾಲವ (ಮ.03.47-ರಾ.03.55)
ಮಳೆ ನಕ್ಷತ್ರ: ಪೂರ್ವಾಷಾಢ / ಮಾಸ: ಧನಸ್ಸು / ತೇದಿ 24

ರಾಶಿ ಭವಿಷ್ಯ :

ಮೇಷ : ದೈವಭಕ್ತಿ ಹೆಚ್ಚಾಗಿರುವುದು, ಶುಭ ಕಾರ್ಯಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುವಿರಿ
ವೃಷಭ : ಆರ್ಥಿಕ ಪರಿಸ್ಥಿತಿ ಚೆನ್ನಾಗಿದ್ದರೂ ಬೇರೆ ಯವರಿಂದ ಹಣ ಪಡೆಯುವ ಸಂದರ್ಭ ಬರಲಿದೆ
ಮಿಥುನ: ಹಠ ಪ್ರವೃತ್ತಿಯಿಂದ ಕೆಲಸ-ಕಾರ್ಯ ಗಳಲ್ಲಿ ಅಡ್ಡಿ-ಆತಂಕಗಳು ಎದುರಾಗಲಿವೆ
ಕಟಕ : ಉನ್ನತ ಅಧಿಕಾರಿ ಗಳಿಂದ ಅನುಕೂಲವಾಗುವುದು, ಧನಪ್ರಾಪ್ತಿಯಾಗುವುದು
ಸಿಂಹ: ಸ್ನೇಹಿತರು ನಿಮ್ಮನ್ನು ತ್ಯಜಿಸಿ ದೂರವಾಗುವರು, ಬುದ್ಧಿ ಮಂಕಾಗುವುದು
ಕನ್ಯಾ: ಸಂಘ-ಸಂಸ್ಥೆಗಳಿಂದ ಗೌರವ, ಸನ್ಮಾನವಿರುವುದು
ತುಲಾ: ವಿಲಾಸ ನೃತ್ಯಗಳಲ್ಲಿ ಹೆಚ್ಚು ಕಾಲ ಕಳೆಯುವಿರಿ
ವೃಶ್ಚಿಕ: ಆರೋಗ್ಯ ಕ್ಷೀಣಿಸುವುದು, ಅನಾರೋಗ್ಯ ದಿಂದಾಗಿ ಕೆಲಸ-ಕಾರ್ಯಗಳು ನಿಲ್ಲುವುವು
ಧನುಸ್ಸು: ಉನ್ನತ ವ್ಯವಹಾರಗಳಿಗೆ ಕೈ ಹಾಕುವಿರಿ
ಮಕರ: ಕುಟುಂಬಕ್ಕೆ ಹೊಸ ಮುಖ ಬರುವುದು ಕುಂಭ: ಮಾತೃ ವರ್ಗದವರಿಗೆ ತೊಂದರೆ ಇದೆ
ಮೀನ: ಸೃಜನಶೀಲರಾಗಿ ಕೆಲಸ ಮಾಡುವಿರಿ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download   Android / iOS  

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin