ಎಸ್.ಬಿ.ಐನಲ್ಲಿ ವಿಶೇಷ ಕೇಡರ್ ಅಧಿಕಾರಿ ಹುದ್ದೆಗಳ ನೇಮಕಾತಿ

ಈ ಸುದ್ದಿಯನ್ನು ಶೇರ್ ಮಾಡಿ

sbi-1

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್.ಬಿ.ಐ) ದಲ್ಲಿ ವಿಶೇಷ ಕೇಡರ್ ಅಧಿಕಾರಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಅಹ್ವಾನಿಸಲಾಗಿದೆ.
ಹುದ್ದೆಗಳ ಸಂಖ್ಯೆ : 50
ಹುದ್ದೆಗಳ ವಿವರ
ಡೆಪ್ಯೂಟಿ ಮ್ಯಾನೇಜರ್ (ಇಂಟರ್ನಲ್ ಆಡಿಟ್)
ವಿದ್ಯಾರ್ಹತೆ : ಇನ್‍ಸ್ಟಿಟ್ಯೂಟ್ ಆಫ್ ಚಾರ್ಟಡ್ ಅಕೌಂಟೆಂಟ್ಸ್ ಅಫ್ ಇಂಡಿಯಾದಲ್ಲಿ ಚಾರ್ಟಡ್ ಅಕೌಂಟೆಂಟ್ (ಸಿಎ) ಪದವಿ ಪಡೆದಿರಬೇಕು. ಸಿಐಎಸ್‍ಎ ಮಾಡಿರುವವರಿಗೆ ಅದ್ಯತೆ ನೀಡಲಿದೆ.
ವಯೋಮಿತಿ : 21 ರಿಂದ 35 ವರ್ಷದೊಳಗಿನವರು ಅರ್ಹರಾಗಿರುತ್ತಾರೆ. ಮೀಸಲಾತಿ ಪಡೆಯುವವರಿಗೆ ವಯೋಮಿತಿಯಲ್ಲಿ ಸಡಿಲತೆ ನೀಡಲಾಗಿದೆ.
ಶುಲ್ಕ : ಪ.ಜಾ, ಪ.ಪಂ, ಪಿಡಬ್ಲ್ಯೂಡಿ ವರ್ಗದವರಿಗೆ 100 ರೂ, ಸಾಮಾನ್ಯ ಮತ್ತು ಹಿಂದುಳಿದ ವರ್ಗದವರಿಗೆ 600 ರೂ ಶುಲ್ಕ ನಿಗದಿ ಪಡಿಸಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 28-01-2018
ಹೆಚ್ಚಿನ ಮಾಹಿತಿಗಾಗಿ ವೆಬ್ ಸೈಟ್ ವಿಳಾಸ  https://bank.sbi/careers  ಅಥವಾ www.sbi.co.in/careers ಗೆ ಭೇಟಿ ನೀಡಿ.

ಅಧಿಸೂಚನೆ

Notification-SBI-Specialist-Cadre-Officer-Posts-001 Notification-SBI-Specialist-Cadre-Officer-Posts-002 Notification-SBI-Specialist-Cadre-Officer-Posts-003

Facebook Comments

Sri Raghav

Admin