ತಕ್ಷಣದಿಂದ ಜಾರಿಗೆ ಬರುವಂತೆ ಲೋಹ ಇಂಧನ ಬೆಲೆ ಹೆಚ್ಚಳ

ಈ ಸುದ್ದಿಯನ್ನು ಶೇರ್ ಮಾಡಿ

Coal--02

ಕೊಲ್ಕತಾ, ಜ.9-ಸರ್ಕಾರಿ ಒಡೆತನದ ಕೋಲ್ ಇಂಡಿಯಾ ಲಿಮಿಟೆಡ್(ಸಿಐಎಲ್) ತಕ್ಷಣದಿಂದ ಜಾರಿಗೆ ಬರುವಂತೆ ಇಂಧನ ಮತ್ತು ಇಂಧನೇತರ ಗ್ರಾಹಕರಿಗಾಗಿ ನಾನ್ ಕೋಕಿಂಗ್(ಲೋಹ) ಇಂಧನ ದರವನ್ನು ಹೆಚ್ಚಿಸಲು ಇಂದು ಅನುಮೋದನೆ ನೀಡಿದೆ. ಶೇ.10ರಷ್ಟು ದರ ಏರಿಕೆಯಾಗಲಿದೆ ಎಂದು ಭಾರತೀಯ ಕಲ್ಲಿದ್ದಲು ಸಂಸ್ಥೆ ಮೂಲಗಳು ಹೇಳಿವೆ. ಈ ದರ ಪರಿಷ್ಕರಣೆಯಿಂದ ವಿಶ್ವದ ಅತಿದೊಡ್ಡ ಕಲ್ಲಿದ್ದಲು ಗಣಿ ಸಂಸ್ಥೆಗೆ 2017-18ರ ಉಳಿದ ಅವಧಿಗಾಗಿ 1,956 ಕೋಟಿ ರೂ.ಗಳ ಪ್ರೇರಕ ಆದಾಯ ಲಭಿಸಲಿದ್ದು, ಒಟ್ಟು 6,421 ಕೋಟಿ ರೂ.ಗಳ ವರಮಾನ ಗಳಿಕೆಯಾಗಲಿದೆ.

Facebook Comments

Sri Raghav

Admin