ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (10-01-2018)

ಈ ಸುದ್ದಿಯನ್ನು ಶೇರ್ ಮಾಡಿ

Rashi

ನಿತ್ಯ ನೀತಿ : ಧರ್ಮಕಾರ್ಯಗಳಿಗೆ ಆಶ್ರಮವಾಗಲಿ, ದಂಡಕಮಂಡಲುಗಳಾಗಲೀ ಕಾರಣವಲ್ಲ. ಮಾಡಿದರೆ ಧರ್ಮವು ಆಗುತ್ತದೆ. ಆದುದರಿಂದ ಜ್ಞಾನಿಯಾದವನು ತನಗೆ ಪಥ್ಯವಲ್ಲದ್ದನ್ನು ಇನ್ನೊಬ್ಬರಿಗೆ ಮಾಡಬಾರದು. -ಯಾಜ್ಞವಲ್ಕ್ಯ

ಪಂಚಾಂಗ : ಬುಧವಾರ 10.01.2018

ಸೂರ್ಯಉದಯ ಬೆ.6.45 / ಸೂರ್ಯ ಅಸ್ತ ಸಂ.6.10
ಚಂದ್ರ ಉದಯ ಮ.01.14 / ಚಂದ್ರ ಅಸ್ತ ರಾ.01.56
ಹೇವಿಳಂಬಿ ಸಂವತ್ಸರ / ಉತ್ತರಾಯಣ / ಹಿಮಂತ ಋತು
ಪುಷ್ಯ ಮಾಸ / ಕೃಷ್ಣ ಪಕ್ಷ / ತಿಥಿ : ನವಮಿ (ಸಾ.05.26)
ನಕ್ಷತ್ರ: ಸ್ವಾತಿ (ರಾ.05.01) / ಯೋಗ: ಧೃತಿ (ರಾ.05.11)
ಕರಣ: ಗರಜೆ-ವಣಿಜ್ (ಸಾ.05.26-ನಾ.ಬೆ.06.14)
ಮಳೆ ನಕ್ಷತ್ರ: ಪೂರ್ವಾಷಾಢ / ಮಾಸ: ಧನಸ್ಸು / ತೇದಿ: 26

ರಾಶಿ ಭವಿಷ್ಯ :

ಮೇಷ : ಸಮಯಕ್ಕೆ ತಕ್ಕಂತೆ ಮಾತನಾಡುವುದ ರಿಂದ ಕಲಹ ಉಂಟಾಗುವುದು ತಪ್ಪುತ್ತದೆ
ವೃಷಭ : ವೃತ್ತಿಯಲ್ಲಿ ಧರ್ಮ ಮರೆತು ಹಣದ ವ್ಯಾಮೋಹಕ್ಕೆ ತುತ್ತಾಗುವ ಸಂದರ್ಭಗಳಿವೆ
ಮಿಥುನ: ಕೆಲವು ಕಾನೂನು ಸಮಸ್ಯೆ ಎದುರಿಸ ಬೇಕಾಗುತ್ತದೆ, ಎಲ್ಲರ ದೃಷ್ಟಿ ನಿಮ್ಮ ಮೇಲಿರುವುದು
ಕಟಕ : ಸಮಾಜ ವಿರೋಧಿ ಕೆಲಸಗಳನ್ನು ಮಾಡುವಿರಿ
ಸಿಂಹ: ಮುದ್ರಕರು, ಪ್ರಕಾಶ ಕರು, ಪುಸ್ತಕ ವ್ಯಾಪಾರಿಗಳಿಗೆ ನಷ್ಟ ಸಂಭವ ಹೆಚ್ಚಾಗಿದೆ
ಕನ್ಯಾ: ಹಿರಿಯರಿಂದ ಪ್ರಶಂಸೆ ಸಿಗುವ ಸಂದರ್ಭಗಳಿವೆ
ತುಲಾ: ನೀವು ಮಾಡುವ ಕೆಲಸಗಳಿಗೆ ಪ್ರಯತ್ನಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ
ವೃಶ್ಚಿಕ: ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುವುದಿಲ್ಲ
ಧನುಸ್ಸು: ಮೂರ್ಖತನದಿಂದ ವರ್ತಿಸುವಿರಿ, ಅಪಘಾತವಾಗುವ ಸಂದರ್ಭಗಳು ಹೆಚ್ಚಾಗಿವೆ
ಮಕರ: ಇತರರಿಗೆ ಉಪಕಾರ ಮಾಡುವಿರಿ
ಕುಂಭ: ಕೆಲವರು ಅಧಿಕಾರ ಕಳೆದುಕೊಳ್ಳಬಹುದುಮೀನ: ಸರ್ಕಾರಿ ನೌಕರರಿಗೆ ತೊಂದರೆ
ಮೀನ: ಸರ್ಕಾರಿ ನೌಕರರಿಗೆ ತೊಂದರೆ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download   Android / iOS  

Facebook Comments

Sri Raghav

Admin