ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (12-01-2018)

ಈ ಸುದ್ದಿಯನ್ನು ಶೇರ್ ಮಾಡಿ

Rashi

ನಿತ್ಯ ನೀತಿ : ಸಾಮಾನ್ಯ ಜನರಂತೆ ಧೀರರೂ ಸಹ ದುಃಖಕ್ಕೆ ಒಳಗಾದರೆ ಇಬ್ಬರಿಗೂ ವ್ಯತ್ಯಾಸವೇ ಇಲ್ಲದಂತೆ ಆಗುತ್ತದೆ. ಬಿರುಗಾಳಿಯು ಬೀಸಿದಾಗ ಮರಗಳು ಅಲ್ಲಾಡುತ್ತವೆ. ಬೆಟ್ಟಗಳು ಅಲುಗುವುದಿಲ್ಲ. ಇಲ್ಲವಾದರೆ ಇವರೆಡಕ್ಕೆ ಏನು ವ್ಯತ್ಯಾಸ?  -ರಘುವಂಶ

ಪಂಚಾಂಗ : ಶುಕ್ರವಾರ 12.01.2018

ಸೂರ್ಯಉದಯ ಬೆ.6.45 / ಸೂರ್ಯ ಅಸ್ತ ಸಂ.6.11
ಚಂದ್ರ ಅಸ್ತ ಬೆ2.37 / ಚಂದ್ರ ಉದಯ ರಾ.2.43
ಹೇವಿಳಂಬಿ ಸಂವತ್ಸರ / ಉತ್ತರಾಯಣ / ಹಿಮಂತ ಋತು
ಪುಷ್ಯ ಮಾಸ / ಕೃಷ್ಣ ಪಕ್ಷ / ತಿಥಿ : ಏಕಾದಶಿ (ರಾ.9.23)
ನಕ್ಷತ್ರ: ವಿಶಾಖ (ಬೆ.7.27) / ಯೋಗ: ಗಂಡ (ನಾಬೆ 6.13)
ಕರಣ: ಭವ-ಬಾಲವ (ಬೆ.8.14-ರಾ.9.23)
ಮಳೆ ನಕ್ಷತ್ರ: ಉತ್ತರಾಷಾಢಮಾಸ: ಧನಸ್ಸು ತೇದಿ: 28

ರಾಶಿ ಭವಿಷ್ಯ :

ಮೇಷ: ದಿನದ ಅಂತ್ಯಕ್ಕೆ ಎಲ್ಲವೂ ಸುಂದರ ವಾಗಿಯೇ ಕೊನೆಗೊಳ್ಳುತ್ತದೆ.
ವೃಷಭ: ಜೀವನ ಸಂಗಾತಿ ಹುಡುಕಾಟ ಫಲಿಸಲಿದೆ.
ಮಿಥುನ: ಭಾವನೆಗಳನ್ನು ವ್ಯಕ್ತಪಡಿಸಿದರೆ ಕಾರ್ಯಸಿದ್ದಿ
ಕರ್ಕಾಟಕ: ಹೊರಾಂಗಣ ಚಟುವಟಿಕೆಗಳಲ್ಲೇ ಸಮಯ ಕಳೆಯುವುದರಿಂದ ನಿರಾಸೆ.
ಸಿಂಹ: ಸ್ನೇಹಿತರು ನಿಮ್ಮ ಜೊತೆ ತಪ್ಪಾಗಿ ನಡೆದುಕೊಳ್ಳಬಹುದು.
ಕನ್ಯಾ: ನೀವು ವಿರಾಮದ ಸಂತೊµ ಅನುಭವಿಸಲಿದ್ದೀರಿ.
ತುಲಾ: ಸಂಗಾತಿಯ ಆರೋಗ್ಯಕ್ಕೆ ಸೂಕ್ತ ರಕ್ಷಣೆ ಮತ್ತು ಗಮನದ ಅಗತ್ಯವಿದೆ.
ವೃಶ್ಚಿಕ: ಪ್ರವಾ ಸಕ್ಕೆ ಹೋಗಲು ಒಳ್ಳೆಯ ದಿನ
ಧನುಸ್ಸು: ಆರ್ಥಿಕ ಸಮಸ್ಯೆ ನಿಮ್ಮ ಯೋಚನಾ ಸಾಮಥ್ರ್ಯವನ್ನು ಹಾಳುಮಾಡುತ್ತದೆ.
ಮಕರ: ವಾದಗಳು ಮತ್ತು ಜಗಳಗಳು,ಇತರರ ಜೊತೆ ಅನಾವಶ್ಯಕವಾಗಿ ದೊಷ ಕಂಡುಹಿಡಿಯುವದನ್ನು ತಪ್ಪಿಸಿ.
ಕುಂಭ: ತೃಪ್ತಿಕರ ಫಲಿತಾಂಶಗಳನ್ನು ಪಡೆಯಲು ಸರಿಯಾಗಿ ಯೋಜನೆ ಹಾಕಿದರೆ ಒಳಿತು.
ಮೀನ: ನೀವು ಸಮಸ್ಯೆಗಳನ್ನು ಪರಿಹರಿಸಲು ಯತ್ನಿಸುತ್ತಿದ್ದಂತೆ ಒತ್ತಡ ನಿಮ್ಮ ಮನಸ್ಸನ್ನು ಅವರಿಸುತ್ತದೆ.

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download   Android / iOS  

Facebook Comments

Sri Raghav

Admin