‘ಚೀನಾ ಪವರ್ ಫುಲ್ ಆಗಿರಬಹುದು ಆದರೆ ನಾವು ಅವರಿಗಿಂತ ಕಮ್ಮಿಯೇನಿಲ್ಲ’ : ಜನರಲ್ ರಾವತ್

ಈ ಸುದ್ದಿಯನ್ನು ಶೇರ್ ಮಾಡಿ

Rawat--02
ನವದೆಹಲಿ, ಜ.12-ಚೀನಾ ಶಕ್ತಿಶಾಲಿ ರಾಷ್ಟ್ರ ಆಗಿರಬಹುದು. ಆದರೆ ಭಾರತ ದುರ್ಬಲ ದೇಶವಲ್ಲ ಎಂದು ಭೂ ಸೇನೆ ಮುಖ್ಯಸ್ಥ ಜನರಲ್ ರಾವತ್ ಸ್ಪಷ್ಪಪಡಿಸಿದ್ದಾರೆ. ರಾಜಧಾನಿ ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಗಡಿ ಭಾಗದಲ್ಲಿ ಚೀನಾದ ಚಟುವಟಿಕೆಗಳನ್ನು ನಿಭಾಯಿಸಲು ಭಾರತ ಸಮರ್ಥವಾಗಿದೆ ಎಂದು ಪುನರುಚ್ಚರಿಸಿದ್ದಾರೆ. ಈಶಾನ್ಯ ಭಾಗದ ಗಡಿ ರಕ್ಷಣೆಗೆ ಅಗತ್ಯ ಕ್ರಮಗಳನ್ನು ಸೇನಾ ಪಡೆ ಕೈಗೊಂಡಿದೆ. ಎಂದು ಜನರಲ್ ರಾವತ್ ತಿಳಿಸಿದರು.

Facebook Comments

Sri Raghav

Admin