ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (13-01-2018)

ಈ ಸುದ್ದಿಯನ್ನು ಶೇರ್ ಮಾಡಿ

Rashi

ನಿತ್ಯ ನೀತಿ : ಮನುಷ್ಯ ಇನ್ನೂ ಗರ್ಭದಲ್ಲಿದ್ದಾಗಲೇ ಅವನ ಆಯಸ್ಸು, ಕೆಲಸ, ಹಣ, ವಿದ್ಯೆ, ಮರಣ ಇವು ಐದೂ ನಿಶ್ಚಯಿ ಸಲ್ಪಡುತ್ತವೆ. -ಹಿತೋಪದೇಶ

ಪಂಚಾಂಗ : ಶನಿವಾರ 13.01.2018

ಸೂರ್ಯಉದಯ ಬೆ.6.45 / ಸೂರ್ಯ ಅಸ್ತ ಸಂ.6.11
ಚಂದ್ರ ಉದಯ ಮ.03.21 / ಚಂದ್ರ ಅಸ್ತ ರಾ.03.31
ಹೇವಿಳಂಬಿ ಸಂವತ್ಸರ / ಉತ್ತರಾಯಣ / ಹಿಮಂತ ಋತು
ಪುಷ್ಯ ಮಾಸ / ಕೃಷ್ಣ ಪಕ್ಷ / ತಿಥಿ : ದ್ವಾದಶಿ (ರಾ.11.52)
ನಕ್ಷತ್ರ: ಅನೂರಾಧ (ಬೆ.10.14) / ಯೋಗ: ವೃದ್ಧಿ (ದಿನಪೂರ್ತಿ)
ಕರಣ: ಕೌಲವ-ತೈತಿಲ (ಬೆ.10.36-ರಾ.11.52)
ಮಳೆ ನಕ್ಷತ್ರ: ಉತ್ತರಾಷಾಢ / ಮಾಸ: ಧನಸ್ಸು / ತೇದಿ: 29

ರಾಶಿ ಭವಿಷ್ಯ :

ಮೇಷ : ದುರ್ಬಲ ಶರೀರದಿಂದ ಮೈ ನೋವು ಕಾಣಿಸುವುದು, ಆರೋಗ್ಯ ಕೆಡುವುದು
ವೃಷಭ : ವ್ಯಾಪಾರ-ವ್ಯವಹಾರಗಳಲ್ಲಿ ಲಾಭ ದಾಯಕವಾಗಿದೆ, ಚೋರ ಭಯವಿರುವುದು
ಮಿಥುನ: ಮೂಳೆಗಳ ತೊಂದರೆ ಕಂಡುಬರುವುದು
ಕಟಕ : ಕುಟುಂಬದಲ್ಲಿ ತೊಂದರೆ ಇರುವುದು
ಸಿಂಹ: ನಿರ್ಮಲ ಬುದ್ಧಿ ಯಿಂದ ನೀವು ಯಾವುದನ್ನೂ ತಲೆಗೆ ಹಾಕಿಕೊಳ್ಳುವುದಿಲ್ಲ
ಕನ್ಯಾ: ಕೆಲವರು ನಿಮ್ಮನ್ನು ಅವಮಾನ ಮಾಡುವರು
ತುಲಾ: ದಾನ-ಧರ್ಮ ಮಾಡುವುದರಲ್ಲಿ ನಿರತರಾಗು ವಿರಿ, ಉತ್ತಮ ದಿನ
ವೃಶ್ಚಿಕ: ನೀವು ಯಾವುದಕ್ಕೂ ಹೆದರುವುದಿಲ್ಲ, ನೆರೆಹೊರೆ ಯವರ ಸಮಸ್ಯೆಗಳಿಗೆ ಸ್ಪಂದಿಸುವ ಒಳ್ಳೆ ಗುಣವಿದೆ
ಧನುಸ್ಸು: ಹಣದ ಕೊರತೆಯಿಂದಾಗಿ ಸ್ನೇಹಿತ ರಿಂದ ಸಾಲ ಮಾಡುವ ಸಾಧ್ಯತೆಗಳಿವೆ
ಮಕರ: ಶುಭ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ
ಕುಂಭ: ಕುಟುಂಬದಲ್ಲಿ ವಿರೋಧ ವ್ಯಕ್ತವಾಗುವುದು
ಮೀನ: ಬಂಧು ಮಿತ್ರರು ಸಹಾಯ ಮಾಡುವರು

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download   Android / iOS  

Facebook Comments

Sri Raghav

Admin