ಕಥಾ ಶಿಬಿರದಲ್ಲಿ ಆಗ್ನಿ ಆಕಸ್ಮಿಕಕ್ಕೆ ಮೂವರು ಬಾಲಕಿಯರು ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

3-Girls--04
ರಾಜ್‍ಕೋಟ್, ಜ.13-ಬೆಂಕಿ ದುರಂತವೊಂದರಲ್ಲಿ ಮೂವರು ಬಾಲಕಿಯರು ಬಲಿಯಾದ ದುರಂತ ಗುಜರಾತ್‍ನ ರಾಜ್‍ಕೋಟ್‍ನ ಪ್ರನ್‍ಸ್ಲಾದಲ್ಲಿ ನಿನ್ನೆ ರಾತ್ರಿ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಅನೇಕರು ಗಾಯಗೊಂಡಿದ್ದಾರೆ.  ರಾಷ್ಟ್ರ ಕಥಾ ಶಿಬಿರದಲ್ಲಿ ಈ ದುರಂತ ಸಂಭವಿಸಿದ್ದು, ಅದರಲ್ಲಿದ್ದ ಮೂವರು ಬಾಲಕಿಯರು ಮೃತರಾದರು. ಸುಟ್ಟಗಾಯಗಳಾಗಿರುವ ಅನೇಕರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಈ ಬೆಂಕಿ ದುರಂತದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.

Facebook Comments

Sri Raghav

Admin