ಮಗನ ಸಾವಿನ ಸುದ್ದಿ ಕೇಳಿ ಹೃದಯಾಘಾತದಿಂದ ಪ್ರಾಣಬಿಟ್ಟ ತಂದೆ..!

ಈ ಸುದ್ದಿಯನ್ನು ಶೇರ್ ಮಾಡಿ

9-Dead
ಕೆಜಿಎಫ್.ಜ.13- ಪ್ರೀತಿಯ ಮಗನ ಸಾವಿನ ಸುದ್ದಿ ಕೇಳಿದ ವೃದ್ಧ ತಂದೆ ಕೂಡ ಅಸು ನೀಗಿದ ಹೃದಯ ವಿದ್ರಾವಕ ಘಟನೆ ರಾಬರ್ಟಸನ್‍ಪೇಟೆಯ ಗೀತಾ ರಸ್ತೆಯಲ್ಲಿ ನಡೆದಿದೆ. ಮಗ ವಿ.ಆರ್.ಮನೋಹರ್(56) ಮೃತಪಟ್ಟ ವಿಷಯ ತಿಳಿದು ತಂದೆ ತಂದೆ ವಿ.ಎಸ್.ಪಳನಿ(90) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೃತ ಮನೋಹರ್ ಪತ್ನಿ, ಒಬ್ಬ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Facebook Comments

Sri Raghav

Admin