2017-18ನೆ ಸಾಲಿನ -ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಶಸ್ತಿಗಳು ಪ್ರಕಟ

ಈ ಸುದ್ದಿಯನ್ನು ಶೇರ್ ಮಾಡಿ

Awards--02

ಬೆಂಗಳೂರು, ಜ.13-ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು 2017-18ನೆ ಸಾಲಿನ ರಾಜ್ಯಮಟ್ಟದ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಕ್ರಿಯಾಶೀಲ ಸಾಧಕ ಮತ್ತು ಪ್ರತಿಭಾನ್ವಿತ ಪತ್ರಕರ್ತರಿಗೆ ಸಂಘವು ಪ್ರತಿವರ್ಷ ನೀಡುವ ಪ್ರಶಸ್ತಿಗಳಿಗೆ ಈ ಕೆಳಕಂಡವರು ಭಾಜನರಾಗಿದ್ದಾರೆ.

* ಡಿ.ವಿ.ಗುಂಡಪ್ಪ ಪ್ರಶಸ್ತಿ-ಮಹದೇವ್‍ಪ್ರಕಾಶ್( ಈ ಭಾನುವಾರ ಪತ್ರಿಕೆ)
* ಗರುಡನಗಿರಿ ನಾಗರಾಜ್ ಪ್ರಶಸ್ತಿ- ಗುಡಿಹಳ್ಳಿ ನಾಗರಾಜ್(ಹಿರಿಯ ಪತ್ರಕರ್ತರು)
* ಎಸ್.ವಿ.ಜಯಶೀಲರಾವ್ ಪ್ರಶಸ್ತಿ- ವೀರಭದ್ರಪ್ಪಗೌಡ (ಬಳ್ಳಾರಿ ಪತ್ರಕರ್ತರು)
* ಡಾ.ಎಂ.ಎಂ.ಕಲ್ಬುರ್ಗಿ ಪ್ರಶಸ್ತಿ- ಡಾ.ಸರೋಜಾ ಕಾಟ್ಕರ್( ಹಿರಿಯ ಪತ್ರಕರ್ತರು, ಬೆಳಗಾವಿ)
* ಪಾಟೀಲಪುಟ್ಟಪ್ಪ ಪ್ರಶಸ್ತಿ – ಬಸವರಾಜ್ ಸ್ವಾಮಿ (ಸಂಪಾದಕರು, ಸುದ್ದಿಮೂಲ)
* ಎಂ.ನಾಗೇಂದ್ರರಾವ್ ಪ್ರಶಸ್ತಿ-(ದೇಶಾದ್ರಿ ಶಿವಮೊಗ್ಗ )
* ಎಚ್.ಎಸ್.ರಂಗಸ್ವಾಮಿ ಪ್ರಶಸ್ತಿ-ಆರ್.ಟಿ.ವಿಠ್ಠಲ್‍ಮೂರ್ತಿ (ಪತ್ರಕರ್ತರು ಬೆಂಗಳೂರು)
* ಮಿಂಚು ಶ್ರೀನಿವಾಸ್ ಪ್ರಶಸ್ತಿ -ವೈ.ಗ.ಜಗದೀಶ್ (ಹಿರಿಯಪತ್ರಕರ್ತರು ಪ್ರಜಾವಾಣಿ)
* ಲೇಖನ-ವರದಿ-ಬರಹಗಳ ಆಧರಿಸಿ ಕೊಡಮಾಡುವ ಪ್ರಶಸ್ತಿಗಳು ವಿಶೇಷ ಪ್ರಶಸ್ತಿಗಳು:
* ಶ್ರೀಮತಿ ಯಶೋಧಮ್ಮ ಜಿ.ನಾರಾಯಣ್ ಪ್ರಶಸ್ತಿ- ಎಂ.ಎಚ್.ನೀಳಾ
* ಬದ್ರಿನಾಥ್ ಹೊಂಬಾಳೆ ಪ್ರಶಸ್ತಿ- ಇಂಡಿಯನ್ ಎಕ್ಸ್‍ಪ್ರೆಸ್, ಹಾಸನ
* ಪಿ.ಆರ್.ರಾಮಯ್ಯ ಸ್ಮಾರಕ ಪ್ರಶಸ್ತಿ- ಡಾ.ಕೆ.ಉಮೇಶ್ವರ್, ಹಿರಿಯ ಪತ್ರಕರ್ತರು, ಬೆಂಗಳೂರು
* ಡಿವಿಜಿ ಪ್ರಶಸ್ತಿ-ಡಿ.ಆರ್.ಕೆಂಚೇಗೌಡ, ಸಂಪಾದಕರು ಪ್ರಜೋದಯ, ಹಾಸನ
* ಕಿಡಿ ಶೇಷಪ್ಪ ಪ್ರಶಸ್ತಿ-ಬಸವೇಗೌಡ, ಸಂಪಾದಕರು ನುಡಿ ಭಾರತಿ
* ಆರ್.ಶ್ಯಾಮಣ್ಣ ಪ್ರಶಸ್ತಿ-ಅತ್ಯುತ್ತಮ ಮುಖಪುಟ ವಿನ್ಯಾಸ-ಸುವರ್ಣ ಟೈಮ್ಸ್ ಆಫ್ ಕರ್ನಾಟಕ
* ಜಿ.ನಾರಾಯಣಸ್ವಾಮಿ ಪ್ರಶಸ್ತಿ-ಅತ್ಯುತ್ತಮ ಗ್ರಾಮಾಂತರ ವರದಿ-ಕಾಯಪ್ಪಾಂಡ ಶಶಿಸೋಮಯ್ಯ, ವರದಿಗಾರರು, ಶಕ್ತಿ ದಿನಪತ್ರಿಕೆ, ಕೊಡಗು
* ಪಟೇಲ್ ಭೈರ ಹನುಮಯ್ಯ ಪ್ರಶಸ್ತಿ-ಅತ್ಯುತ್ತಮ ಮಾನವೀಯ ವರದಿ-ಮಾಯಾಶರ್ಮಾ, ವರದಿಗಾರರು, ಎನ್‍ಡಿ ಟಿವಿ
* ಗಿರಿಧರ್ ಪ್ರಶಸ್ತಿ-ಅತ್ಯುತ್ತಮ ಅಪರಾಧ ವರದಿ-ಕೆ.ಗಿರೀಶ್, ವಿಜಯಕರ್ನಾಟಕ
* ಬಿ.ಎಸ್.ವೆಂಕಟರಾಮ್‍ಪ್ರಶಸ್ತಿ-ಅತ್ಯುತ್ತಮ ಸ್ಕೂಪ್-ಧ್ಯಾನ್ ಪೂಣಚ್ಚ, ವರದಿಗಾರರು, ಹೊಸದಿಗಂತ, ಎ.ಎಲ್.ನಾಗೇಶ್ ವಿಜಯಕರ್ನಾಟಕ
* ಖಾದ್ರಿ ಶ್ಯಾಮಣ್ಣ ಪ್ರಶಸ್ತಿ- ಅತ್ಯುತ್ತಮ ವಿಮರ್ಶಾತ್ಮಕ ಲೇಖನ-ಕೆಂಚೇಗೌಡ ವಿಜಯ ಕರ್ನಾಟಕ, ರವಿಪ್ರಕಾಶ್ ಪ್ರಜಾವಾಣಿ
* ಕೆ.ಎ.ನಟ್ಕಲ್ಲಪ್ಪ ಪ್ರಶಸ್ತಿ- ಅತ್ಯುತ್ತಮ ಕ್ರೀಡಾ ವರದಿ-ಡಿ.ಪಿ.ರಘುನಾಥ್, ವರದಿಗಾರರು, ವಿಜಯವಾಣಿ, ಬಿ.ಆರ್.ವಿಶ್ವನಾಥ್-ಸಂಜೆವಾಣಿ
* ಮಂಗಳ ಎಂ.ಸಿ.ವರ್ಗೀಸ್ ಪ್ರಶಸ್ತಿ-ವಾರ ಪತ್ರಿಕೆಯಲ್ಲಿ ಪ್ರಕಟವಾದ ಅತ್ಯುತ್ತಮ ಚಿತ್ರ ಲೇಖನ-ಶಾಂತಲಾ ಧರ್ಮರಾಜ್, ಸಂಪಾದಕರು ಕಸ್ತೂರಿ, ಬೆನಕನಹಳ್ಳಿ ಶೇಖರಗೌಡ, ಹಿರಿಯ ಪತ್ರಕರ್ತರು.
* ಆರ್.ಎಲ್.ವಾಸುದೇವರಾವ್ ಪ್ರಶಸ್ತಿ-ವನ್ಯಜೀವಿಗಳ ಕುರಿತು ಅತ್ಯುತ್ತಮ ವರದಿ-ರಶ್ಮಿಭಟ್ ವರದಿಗಾರರು, ದಿ ಹಿಂದೂ ಪತ್ರಿಕೆ
* ಮಂಡಿಬೆಲೆ ರಾಜಣ್ಣ ಪ್ರಶಸ್ತಿ-ಅತ್ಯುತ್ತಮ ಸುದ್ದಿ ಛಾಯಾಚಿತ್ರ-ಎಂ.ಎಸ್.ಬಸವಣ್ಣ ಮೈಸೂರು, ಚಂದ್ರಮೋಹನ್ ಕುಶಾಲ್‍ನಗರ
* ಆರ್.ಎಲ್.ವಾಸುದೇವರಾವ್ ಪ್ರಶಸ್ತಿ-ಅರಣ್ಯ ಕುರಿತ ಲೇಖನ-ಶಿವಮೂರ್ತಿ ಜಪ್ತಿಮಠ, ವರದಿಗಾರರು ವಿಜಯಕರ್ನಾಟಕ.
* ಡಿ.ಜಿ.ತಿಮ್ಮಯ್ಯ ಪ್ರಶಸ್ತಿ-ಆರ್ಥಿಕ ದುರ್ಬಲ ವರ್ಗದವರ ಸ್ಥಿತಿಗತಿ ಕುರಿತ ವರದಿ-ಹೇಮಾ ವೆಂಕಟ್, ಪ್ರಜಾವಾಣಿ
* ಮಂಡಿಬೆಲೆ ಶ್ಯಾಮಣ್ಣ ಸ್ಮಾರಕ ಪ್ರಶಸ್ತಿ-ಗ್ರಾಮೀಣ ಜನಜೀವನ ಕುರಿತ ಅತ್ಯುತ್ತಮ ವರದಿ- ಬಸವರಾಜ್ ಹವಾಲ್ದಾರ್, ಪ್ರಜಾವಾಣಿ
* ಬೆಂಗಳೂರು ನಿರ್ಮಾತೃ ಕೆಂಪೇಗೌಡ ಸ್ಮಾರಕ ಪ್ರಶಸ್ತಿ- ಬೆಂಗಳೂರು ಜಿಲ್ಲೆ ಕುರಿತ ಅಭಿವೃದ್ದಿ ಕುರಿತು- ಗಿರೀಶ್ ಗರಗ, ವಿಜಯವಾಣಿ, ನಾಗರತ್ನ ವಿಶ್ವವಾಣಿ.
* ಯಜಮಾನ್ ಟಿ. ನಾರಾಯಣ ಸ್ಮಾರಕ ಪ್ರಶಸ್ತಿ-ಅತ್ಯುತ್ತಮ ಕೃಷಿ ವರದಿ- ಕೀರ್ತನಾ ಸಂಯುಕ್ತ ಕರ್ನಾಟಕ, ಬೆಳಗಾವಿ, ಕೀರ್ತಿ ಪ್ರಸಾದ್ ಉದಯವಾಣಿ.
* ಹಾಸ್ಯ ಚಕ್ರವರ್ತಿ ನಾಡಿಗೇರ ಕೃಷ್ಣರಾಯರ ಸ್ಮಾರಕ ಪ್ರಶಸ್ತಿ-ಅತ್ಯುತ್ತಮ ಲೇಖನ-ಝಕ್ರಿಯಾ, ಸುವರ್ಣ ಟೈಮ್ಸ್ ಆಫ್ ಕರ್ನಾಟಕ, ಸಿ.ಎಸ್.ಬೋಪಯ್ಯ, ಹಿರಿಯ ಪತ್ರಕರ್ತರು.
* ಅಪ್ಪಾಜಿ ಸ್ಮಾರಕ ಪ್ರಶಸ್ತಿ-ಅತ್ಯುತ್ತಮ ಚಲನಚಿತ್ರ ವರದಿ- ಶ್ರೀಶರಣು ಹೊನ್ನೂರು, ವಿಜಯಕರ್ನಾಟಕ, ಬೆಂಗಳೂರು.
* ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 33ನೇ ರಾಜ್ಯ ಪತ್ರಕರ್ತರ ಸಮ್ಮೇಳನವು 20 ಮತ್ತು 21 ರಂದು ಹಾಸನ ಜಿಲ್ಲೆಯ ಶ್ರವಣಬೆಳಗೊಳದಲ್ಲಿ ನಡೆಯಲಿದ್ದು, ಈ *ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷ ರಾಜು ತಿಳಿಸಿದ್ದಾರೆ.

Facebook Comments

Sri Raghav

Admin