ಒಂಟಿಸಲಗದ ಅಟ್ಟಹಾಸಕ್ಕೆ ಬಾಲಕ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

Elephant-attack
ಹಾಸನ, ಜ.14- ಮನೆ ಬಾಗಿಲಲ್ಲಿ ನಿಂತಿದ್ದ ಬಾಲಕನ ಮೇಲೆ ಒಂಟಿಸಲಗ ದಾಳಿ ನಡೆಸಿ ಬಾಲಕ ಸಾವನ್ನಪ್ಪಿರುವ ಘಟನೆ ಆಲೂರು ತಾಲೂಕಿನ ಕೊಡಗತ್ತವಳ್ಳಿಯಲ್ಲಿ ನಡೆದಿದೆ. ಭರತ್ (14) ಸಲಗದ ದಾಳಿಗೆ ಬಲಿಯಾದ ಬಾಲಕ.  ಸಂಕ್ರಾಂತಿ ಹಬ್ಬಕ್ಕೆಂದು ಅಜ್ಜಿ ಮನೆಗೆ ಬಂದಿದ್ದ ಭರತ್ ಮನೆ ಬಾಗಿಲಲ್ಲಿ ನಿಂತಿದ್ದ. ಈ ವೇಳೆ ದಿಢೀರ್ ದಾಳಿ ನಡೆಸಿದ ಒಂಟಿ ಸಲಗ ಬಾಲಕನನ್ನು ತುಳಿದು ಸಾಯಿಸಿದೆ.

Facebook Comments

Sri Raghav

Admin