ಚಿತ್ರೀಕರಣ ಮುಗಿಸಿದ ಬಂದ ‘ರೈತ ರಾಜ್ಯ’

ಈ ಸುದ್ದಿಯನ್ನು ಶೇರ್ ಮಾಡಿ

raita-rajya

ಬಣಕಾರ್ ಫಿಲಂಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಕರ್ನಾಟಕ ರೈತರಾಜ್ಯ ಚಿತ್ರಕ್ಕೆ ರಟ್ಟೆಹಳ್ಳಿ ಹಾಗೂ ಬೆಳಗಾವಿಯಲ್ಲಿ ನಡೆದ ಸತತ ಚಿತ್ರೀಕರಣದೊಂದಿಗೆ ಮಾತಿನ ಭಾಗದ ಚಿತ್ರೀಕರಣ ಪೂರ್ಣಗೊಂಡಿದೆ. ಈ ಚಿತ್ರದ ಕಥೆ-ಚಿತ್ರಕಥೆ-ನಿರ್ಮಾಣ-ಸಾಹಿತ್ಯ- ನಿರ್ದೇಶನ- ಕುರುಡಿ ಬಣಕಾರ್, ಛಾಯಾಗ್ರಹಣ ಎಸ್ ಬಾಲಿ, ಸಂಗೀತ ಅಭಿಷೇಕ್, ಸಾಹಸ-ಅಲ್ಟಿಮೆಟ್ ಶಿವು, ನೃತ್ಯ-ರಮೇಶ್ ಎಸ್. ಪಾಟೀಲ್, ಸಹನಿರ್ದೇಶನ- ವೆಂಕಟೇಶ್ ಮತ್ತು ನಿಕ್ಕಿ, ನಿರ್ವಹಣೆಮೈಸೂರು ಕೃಷ್ಣ, ತಾರಾಗಣದಲ್ಲಿ ಅಭಯ್, ಪರಿ, ಅಭಿನಾಶ್, ಅಮಿತ್, ಸೋಮಜ್ಜ, ಪಾಂಡು, ವಿದ್ಯಾ, ಡಾ.ಎಂ.ರೇವಣ ಸಿದ್ದಯ್ಯ, ಸುಮತಿಶ್ರೀ, ಅನ್ನಪೂರ್ಣ, ಮುಂತಾದವರಿದ್ದಾರೆ,

Facebook Comments

Sri Raghav

Admin