ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (15-01-2018)

ಈ ಸುದ್ದಿಯನ್ನು ಶೇರ್ ಮಾಡಿ

Rashi

ನಿತ್ಯ ನೀತಿ : ಐದು ಭೂತಗಳಿಂದ ನಿರ್ಮಿತವಾದ ಶರೀರವು ಪಂಚಭೂತಗಳಲ್ಲಿ ಲೀನ ವಾಗುತ್ತದೆ. ಇದಕ್ಕೆ ಕರ್ಮ ಕಾರಣ. ಆದುದರಿಂದ ಇದಕ್ಕಾಗಿ ಅಳುವುದರಲ್ಲಿ ಅರ್ಥವಿಲ್ಲ.  -ಕಾತ್ಯಾಯನಸ್ಮೃತಿ

ಪಂಚಾಂಗ : ಸೋಮವಾರ 15.01.2018

ಸೂರ್ಯಉದಯ ಬೆ.06.46 / ಸೂರ್ಯ ಅಸ್ತ ಸಂ.06.12
ಚಂದ್ರ ಉದಯ ಸಂ.04.54 / ಚಂದ್ರ ಅಸ್ತ ರಾ.05.10
ಹೇವಿಳಂಬಿ ಸಂವತ್ಸರ / ಉತ್ತರಾಯಣ / ಹಿಮಂತ ಋತು / ಪುಷ್ಯ ಮಾಸ
ಕೃಷ್ಣ ಪಕ್ಷ / ತಿಥಿ : ಚತುರ್ದಶಿ (ರಾ.05.12)
ನಕ್ಷತ್ರ: ಮೂಲ (ಸಾ.04.19) / ಯೋಗ: ಧ್ರುವ (ಬೆ.07.59)
ಕರಣ: ಭದ್ರೆ-ಶಕುನಿ (ಮ.03.52-ರಾ.05.12)
ಮಳೆ ನಕ್ಷತ್ರ: ಉತ್ತರಾಷಾಢ / ಮಾಸ: ಮಕರ / ತೇದಿ: 02

ಇಂದಿನ ವಿಶೇಷ: ಮಾಸ ಶಿವರಾತ್ರಿ ಸಂಕ್ರಾಂತಿ ಹಬ್ಬ

ರಾಶಿ ಭವಿಷ್ಯ :

ಮೇಷ : ಇತರರನ್ನು ಸುಲಭವಾಗಿ ಅರ್ಥ ಮಾಡಿ ಕೊಳ್ಳುವಿರಿ, ಬೆಲೆ ಬಾಳುವ ವಸ್ತ್ರ ಧರಿಸುವಿರಿ
ವೃಷಭ : ಆತುರದಿಂದ ಮಾತನಾಡದಿರಿ
ಮಿಥುನ: ಕಲ್ಪನಾ ಲೋಕದಲ್ಲಿ ವಿಹರಿಸುವಿರಿ
ಕಟಕ : ಸೋದರರಿಗೆ ಸೌಕರ್ಯಗಳ ತೊಂದರೆ ಇರುವುದು, ಮಕ್ಕಳಿಂದ ಪ್ರೀತಿ ಸಿಗಲಿದೆ
ಸಿಂಹ: ಕುಟುಂಬದಲ್ಲಿ ನೆಮ್ಮದಿ, ಹಣದ ತೊಂದರೆ ಅಷ್ಟಾಗಿ ಇರುವುದಿಲ್ಲ
ಕನ್ಯಾ: ಸಾಹಸದಿಂದ ಕೆಲಸ- ಕಾರ್ಯ ಮುಗಿಸುವಿರಿ
ತುಲಾ: ಕುಟುಂಬದಲ್ಲಿ ಆಕಸ್ಮಿಕ ಕಲಹಗಳು ಎದು ರಾಗಲಿವೆ, ಎಚ್ಚರದಿಂದಿರಿ
ವೃಶ್ಚಿಕ: ಹಿತ ಶತ್ರುಗಳು ಸುಖ-ನೆಮ್ಮದಿ ಕಳೆಯುವರು
ಧನುಸ್ಸು: ಉನ್ನತ ಅಧಿಕಾರಿಗಳಿಂದ ಗೌರವ, ಮನ್ನಣೆ ಪಡೆಯುವಿರಿ, ಕಲೆಯನ್ನು ಪ್ರೋತ್ಸಾಹಿಸುವಿರಿ
ಮಕರ: ಸೋದರ-ಸೋದರಿಯರೊಂದಿಗೆ ಕಲಹ ಗಳು ಏರ್ಪಡಲಿವೆ, ದೂರ ಪ್ರಯಾಣ ಮಾಡುವಿರಿ
ಕುಂಭ: ಶತ್ರುಗಳ ಮೇಲೆ ವಿಜಯ ಸಾಧಿಸುವಿರಿ
ಮೀನ: ಹಿರಿಯರ ಕೋಪಕ್ಕೆ ಗುರಿಯಾಗುವಿರಿ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download   Android / iOS  

Facebook Comments

Sri Raghav

Admin