ಭಾರತಕ್ಕೆ ಸೋಲು, ದಕ್ಷಿಣಾ ಆಫ್ರಿಕಾಗೆ ಸರಣಿ ಗೆಲುವು

ಈ ಸುದ್ದಿಯನ್ನು ಶೇರ್ ಮಾಡಿ

Cricket--02

ಕೇಪ್ ಟೌನ್ . ಜ.17 : ಬ್ಯಾಟಿಂಗ್ ವೈಫಲ್ಯದಲ್ಲಿ ಮತ್ತೆ ಎಡವಿದ ಭಾರತ 2 ನೇ ಟೆಸ್ಟ್ ನಲ್ಲೂ ಸೋಲು ಕಂಡಿದೆ. ಇಂದು ದ್ವಿತೀಯ ಇನ್ನಿಂಗ್ಸ್ ನಲ್ಲಿ 155 ರನ್ ಗಳಿಗೆ ಸರ್ವ ಪಠಣ ಕಂಡು ವಿರಾಟ್ ಕೊಹ್ಲಿ ಪಡೆ ಹೀನಾಯ ಸೋಲು ಅನುಭವಿಸಿದೆ. 3 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ 2-0 ಅಂತರದಿಂದ ಜಯ ಸಾಧಿಸಿರುವ ದಕ್ಷಿಣ ಆಫ್ರಿಕಾ ಸರಣಿ ಗೆದ್ದು ಬೀಗಿದೆ. ದಕ್ಷಿಣ ಆಫ್ರಿಕಾ ಪರ ಪ್ರಥಮ ಪಂದ್ಯವಾಡಿದ ನಿಗಿಡಿ 39 ರನ್ ಗಳಿಗೆ 6 ವಿಕೆಟ್ ಪಡೆದು ಗಮನಾರ್ಹ ಸಾಧನೆ ಮಾಡಿದರು.

ಅಂತಿಮ ಸ್ಕೋರ್
ದಕ್ಷಿಣ ಆಫ್ರಿಕಾ : ಪ್ರಥಮ ಇನ್ನಿಂಗ್- 335, ದ್ವಿತೀಯ ಇನ್ನಿಂಗ್ಸ್ -258
ಭಾರತ : ಪ್ರಥಮ ಇನ್ನಿಂಗ್ಸ್ 307 ದ್ವಿತೀಯ ಇನ್ನಿಗ್ಸ್ 151 ಈ ಮೂಲಕ ದಕ್ಷಿಣ ಆಫ್ರಿಕಾಗೆ 135 ರನ್ ಗಳ ಜಯ

Facebook Comments

Sri Raghav

Admin