ನಾಳೆ ಬೆಂಗಳೂರಿಗಾಗಮಿಸುತ್ತಿದ್ದಾರೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು

ಈ ಸುದ್ದಿಯನ್ನು ಶೇರ್ ಮಾಡಿ

Venkayya-Naidu--01
ಬೆಂಗಳೂರು,ಜ.18-ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ನಾಳೆ ಒಂದು ದಿನದ ಅಧಿಕೃತ ಭೇಟಿಗಾಗಿ ಬೆಂಗಳೂರಿಗೆ ಆಗಮಿಸಲಿದ್ದಾರೆ. ನಗರದಲ್ಲಿರುವ ಸಾಮಾಜಿಕ, ಅರ್ಥಿಕ ಬದಲಾವಣೆ ಸಂಸ್ಥೆಯ 47ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಡಾ.ವಿ.ಕೆ.ಆರ್.ವಿ.ರಾವ್ ಸ್ಮರಣಾರ್ಥ ಏರ್ಪಡಿಸಿರುವ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ. ನಾಳೆ ಬೆಳಗ್ಗೆ ನಗರದಲ್ಲಿ ಆಗಮಿಸುವ ಉಪರಾಷ್ಟ್ರಪತಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ವಾಪಸ್ಸಾಗಲಿದ್ದಾರೆ.

Facebook Comments

Sri Raghav

Admin