ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (20-01-2018)

ಈ ಸುದ್ದಿಯನ್ನು ಶೇರ್ ಮಾಡಿ

Rashi

ನಿತ್ಯ ನೀತಿ : ಗುಣಗಳಿಂದ ಈಶ್ವರನಿಗೆ ಸಮಾನನೇ ಆಗಿದ್ದರೂ ಆಶ್ರಯವಿಲ್ಲದಿದ್ದರೆ ದುಃಖಕ್ಕೊಳಗಾಗುತ್ತಾನೆ. ಬಹಳ ಬೆಲೆ ಬಾಳುವ ರತ್ನಕ್ಕೂ ಸಹ ಚಿನ್ನದ ಆಶ್ರಯ ಬೇಕೇ ಬೇಕು. -ಸುಭಾಷಿತ ಸುಧಾನಿಧಿ

ಪಂಚಾಂಗ : ಶನಿವಾರ 20.01.2018

ಸೂರ್ಯ ಉದಯ ಬೆ.06.46 / ಸೂರ್ಯ ಅಸ್ತ ಸಂ.06.15
ಚಂದ್ರ ಉದಯ ಬೆ.08.58 / ಚಂದ್ರ ಅಸ್ತ ರಾ.08.59
ಹೇವಿಳಂಬಿ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಮಾಘ ಮಾಸ
ಶುಕ್ಲ ಪಕ್ಷ ತಿಥಿ : ತೃತೀಯಾ (ಮ.02.11) / ನಕ್ಷತ್ರ: ಶತಭಿಷಾ (ರಾ.05.31)
ಯೋಗ: ವ್ಯತೀಪಾತ (ಬೆ.11.19) / ಕರಣ: ಭದ್ರೆ-ಭವ (ಮ.02.11-ರಾ.02.56)
ಮಳೆ ನಕ್ಷತ್ರ: ಉತ್ತರಾಷಾಢ / ಮಾಸ: ಮಕರ / ತೇದಿ: 07

ಇಂದಿನ ವಿಶೇಷ: ಆಯನ, ಕುಂದ ಚತುರ್ಥಿ, ಶಿವಮೊಗ್ಗ ಜಿಲ್ಲೆ ಸಾಗರ ತಾ.ಆನಂದಪುರ ಯಡೇಹಳ್ಳಿ ವರಸಿದ್ಧಿ  ವಿನಾಯಕ ರಥ-ಜಾತ್ರೆ

ರಾಶಿ ಭವಿಷ್ಯ :

ಮೇಷ : ಗೌರವ, ಕೀರ್ತಿ ಲಭಿಸಲಿದೆ, ಕೋರ್ಟ್ ವ್ಯವಹಾರದಲ್ಲಿ ಜಯ ಸಾಧಿಸುವಿರಿ
ವೃಷಭ : ಅವಿವಾಹಿತರಿಗೆ ವಿವಾಹ ಯೋಗವಿದೆ
ಮಿಥುನ: ಸರ್ಕಾರಿ ಕೆಲಸದಲ್ಲಿ ಜಯ ಸಿಗಲಿದೆ
ಕಟಕ : ಹೆಂಡತಿ-ಮಕ್ಕಳ ಆರೋಗ್ಯದ ಕಡೆ ಗಮನವಿ ರಲಿ, ನಿಮ್ಮ ಆರೋಗ್ಯ ಉತ್ತಮವಾಗಿರುವುದು
ಸಿಂಹ: ಮನೆಯಲ್ಲಿ ದೇವತಾ ಕಾರ್ಯಗಳು ಜರುಗುವುವು
ಕನ್ಯಾ: ಕೆಲಸ-ಕಾರ್ಯ ಗಳನ್ನು ಒತ್ತಡದಿಂದ ಮಾಡ ಬೇಕಾದ ಪರಿಸ್ಥಿತಿ ಬರಲಿದೆ
ತುಲಾ: ಖರ್ಚು ಹೆಚ್ಚುವುದು, ಕೆಲವರಿಗೆ ಆಭರಣದಿಂದ ಲಾಭವಿದೆ
ವೃಶ್ಚಿಕ: ಪಾಲುದಾರಿಕೆಯಲ್ಲಿ ಎಚ್ಚರಿಕೆಯಿಂದ ವ್ಯವಹರಿಸಿರಿ
ಧನುಸ್ಸು: ಹೆಂಡತಿ ಜತೆ ಜಗಳ ಸಂಭವಿಸ ಬಹುದು, ಎಚ್ಚರಿಕೆಯಿಂದಿರುವುದು ಒಳಿತು
ಮಕರ: ಹೆಂಡತಿ-ಮಕ್ಕಳು ಸಂಕಷ್ಟಕ್ಕೆ ಸಿಲುಕುವರು, ದೂರ ಪ್ರಯಾಣ ಮಾಡದಿರಿ
ಕುಂಭ: ಅನಿರೀಕ್ಷಿತ ಆಸ್ತಿ ಬರುವ ಸಂಭವವಿದೆ
ಮೀನ: ಚಿಂತೆ ನಿಮ್ಮನ್ನು ಹೆಚ್ಚಾಗಿ ಕಾಡಲಿದೆ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download   Android / iOS  

Facebook Comments

Sri Raghav

Admin