ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (22-01-2018)

ಈ ಸುದ್ದಿಯನ್ನು ಶೇರ್ ಮಾಡಿ

Rashi

ನಿತ್ಯ ನೀತಿ : ಈ ಜಗತ್ತಿನಲ್ಲಿ ಉತ್ತಮನಾದ ಮನುಷ್ಯನು ಯಾವು ಯಾವುದನ್ನು ಮಾಡುತ್ತಾನೋ, ಬೇರೆಯವನೂ ಅದನ್ನು ಮಾಡಲು ಆಶಿಸುತ್ತಾನೆ. ಅವನು ಯಾವುದನ್ನು ಪ್ರಮಾಣವೆಂದು ಭಾವಿಸಿ ಮಾಡುತ್ತಾನೋ ಲೋಕವು ಅದನ್ನನುಸರಿಸುತ್ತದೆ. -ಭಾಗವತ

ಪಂಚಾಂಗ : ಸೋಮವಾರ 22.01.2018

ಸೂರ್ಯ ಉದಯ ಬೆ.06.47 / ಸೂರ್ಯ ಅಸ್ತ ಸಂ.06.16
ಚಂದ್ರ ಉದಯ ಬೆ.10.20 / ಚಂದ್ರ ಅಸ್ತ ರಾ.10.37
ಹೇವಿಳಂಬಿ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಮಾಘ ಮಾಸ
ಶುಕ್ಲ ಪಕ್ಷ / ತಿಥಿ : ಪಂಚಮಿ (ಸಾ.04.25)
ನಕ್ಷತ್ರ: ಪೂರ್ವಾಭಾದ್ರ (ಬೆ.07.06) / ಯೋಗ: ಪರಿಘ (ಬೆ.10.51)
ಕರಣ: ಬಾಲವ-ಕೌಲವ (ಮ.04.25-ರಾ.04.37)
ಮಳೆ ನಕ್ಷತ್ರ: ಉತ್ತರಾಷಾಢ / ಮಾಸ: ಮಕರ / ತೇದಿ: 09

ಇಂದಿನ ವಿಶೇಷ: ಶ್ರೀ ಪಂಚಮಿ, ವಸಂತ ಪಂಚಮಿ

ರಾಶಿ ಭವಿಷ್ಯ :

ಮೇಷ : ಮಗನೊಡನೆ ಜಗಳ ಸಂಭವಿಸಬಹುದು
ವೃಷಭ : ಪತ್ನಿ ಹಾಗೂ ಮಕ್ಕಳು ಅನಾರೋಗ್ಯ ದಿಂದ ನೆಮ್ಮದಿ ಕಳೆದುಕೊಳ್ಳುವ ಸೂಚನೆಗಳಿವೆ
ಮಿಥುನ: ಅಜೀರ್ಣ ವ್ಯಾಧಿ, ಜ್ವರದ ಬಾಧೆ ನಿಮ್ಮನ್ನು ಕಾಡಬಹುದು ಎಚ್ಚರಿಕೆಯಿಂದಿರಿ
ಕಟಕ : ಮನೆಯಲ್ಲಿ ಅಶಾಂತಿ ವಾತಾವರಣ ಮೂಡುವುದು
ಸಿಂಹ: ಅಧಿಕಾರಿಗಳಿಂದ ಅತೃಪ್ತಿ ಉಂಟಾಗಲಿದೆ
ಕನ್ಯಾ: ಮುಖ್ಯ ವಿಷಯ ಗಳಲ್ಲಿ ಪ್ರಗತಿ ಸಾಧಿಸುವಿರಿ
ತುಲಾ: ದಾಂಪತ್ಯದಲ್ಲಿ ನಿರಾಸೆ ಉಂಂಟಾಗಲಿದೆ
ವೃಶ್ಚಿಕ: ಅತಿಯಾದ ಕೋಪ ದಿಂದ ಮಾನಸಿಕ ನೆಮ್ಮದಿ ಕಳೆದುಕೊಳ್ಳುವಿರಿ
ಧನುಸ್ಸು: ಉನ್ನತ ಅಧಿಕಾರಿಗಳಿಂದ ತೊಂದರೆಯಾಗುವ ಸೂಚನೆಗಳಿವೆ
ಮಕರ: ರಾಜಕೀಯ ವ್ಯಕ್ತಿಗಳಿಗೆ, ಸರ್ಕಾರಿ ನೌಕರರಿಗೆ ಈ ದಿನ ಉತ್ತಮವಾಗಿರುವುದಿಲ್ಲ
ಕುಂಭ: ಬರಹಗಾರರು, ಮುದ್ರಕರು, ಪ್ರಕಾಶಕರಿಗೆ, ಪುಸ್ತಕ ವ್ಯಾಪಾರಿಗಳಿಗೆ ಲಾಭವಿದೆ
ಮೀನ: ಸ್ನೇಹಿತರಿಂದ ಶುಭ ಸುದ್ದಿ ಕೇಳುವಿರಿ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download   Android / iOS  

Facebook Comments

Sri Raghav

Admin