ಕೆಎಸ್ಆರ್ ಟಿಸಿ ಬಸ್ ಸೇವೆ ಪುನರಾರಂಭ

ಈ ಸುದ್ದಿಯನ್ನು ಶೇರ್ ಮಾಡಿ

KSRTC--01

ಬೆಂಗಳೂರು. ಜ.25 : ಕರ್ನಾಟಕ ಬಂದ್ ನಿಂದ ಸ್ಥಗಿತಗೊಂಡಿದ್ದ ಕೆಎಸ್ಆರ್ ಟಿಸಿ ಬಸ್ ಸೇವೆ ಪುನರಾರಂಭವಾಗಿದೆ. ಬಂದ್ ನಿಂದಾಗಿ ಇಂದು ಬೆಳಿಗ್ಗೆಯಿಂದ ಬೆಂಗಳೂರಿಂದ ವಿವಿಧ ಜಿಲ್ಲೆಗಳಿಗೆ ತೆರಳುತ್ತಿದ್ದ ಬಸ್ ಗಳು ಸಂಚಾರ ನಿಲ್ಲಿಸಿದವು, ಬಂದ್ ನ ಬಿಸಿ ಕಡಿಮೆಯಾಗುತ್ತಿದ್ದಂತೆ ಕೆಎಸ್ಆರ್ ಟಿಸಿ ಮೆಜೆಸ್ಟಿಕ್ ತನ್ನ ಸೇವೆ ಆರಂಭವಾಗಿದೆ.  ಮೆಜೆಸ್ಟಿಕ್ ಕೆಂಪೇಗೌಡ ಬಸ್ ನಿಲ್ದಾಣದಿಂದ ಪ್ರತಿನಿತ್ಯ 4500 ಬಸ್ ಗಳ ಓಡಾಟ ನಡೆಸುತ್ತಿದ್ದವು. ಬಂದ್ ಹಿನ್ನೆಲೆಯಲ್ಲಿ ಓಡಾಟ ಸ್ಥಗಿತಗೊಂಡಿದ್ದವು. ಸಾಲು ಸಾಲು ರಜೆ ಹಿನ್ನೆಲೆ ದಾಖಲೆ ಪ್ರಮಾಣದಲ್ಲಾದ ಲೈನ್ ಬುಕಿಂಗ್ ಆಗಿದ್ದವು, ಈ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಬಸ್ ಸೇವೆ ಆರಂಭಿಸಲಾಗಿದೆ.

Facebook Comments

Sri Raghav

Admin