ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (26-01-2018)

ಈ ಸುದ್ದಿಯನ್ನು ಶೇರ್ ಮಾಡಿ

Rashi

ನಿತ್ಯ ನೀತಿ : ಉದಾತ್ತವಾದ ಗುಣಗಳಿಂದ ಉತ್ತಮರಾದವರನ್ನು ಕಾಣುವುದು ಸುಲಭ. ಒಳ್ಳೆಯ ಸತ್ಕಾರಗಳನ್ನು ಮಾಡುವವರೂ ಈ ಲೋಕದಲ್ಲಿ ಸಿಗುತ್ತಾರೆ. ಆದರೆ ಗುಣಗಳನ್ನೂ ಸತ್ಕಾರಗಳನ್ನೂ ಅರಿತು ಅಭಿನಂದಿಸುವವರು, ಕೃತಜ್ಞತೆ ತೋರುವವರು ವಿರಳ -ಸ್ವಪ್ನ ವಾಸವದತ್ತ

 ಪಂಚಾಂಗ : ಶುಕ್ರವಾರ 26.01.2018

ಸೂರ್ಯ ಉದಯ ಬೆ.06.47 /ಸೂರ್ಯ ಅಸ್ತ ಸಂ.06.18
ಚಂದ್ರ ಉದಯ ಬೆ.1.18 / ಚಂದ್ರ ಅಸ್ತ ರಾ.2.13
ಉತ್ತರಾಯಣ / ಶಿಶಿರ ಋತು / ಮಾಘ ಮಾಸ
ಶುಕ್ಲ ಪಕ್ಷ / ತಿಥಿ : ನವಮಿ (ಮ.1.32)
ನಕ್ಷತ್ರ:ಭರ-ಕೃತ್ತಿಕಾ (ಬೆ.7.30-ರಾ.6.03)
ಯೋಗ: ಶುಕ್ಲ (ರಾ.1.30)/ ಕರಣ: ಕೌಲವ-ತೈತಿಲ (ಮ.1.32-ರಾ.12.28)
ಮಳೆ ನಕ್ಷತ್ರ: ಶ್ರವಣ / ಮಾಸ: ಮಕರ / ತೇದಿ: 13

ಇಂದಿನ ವಿಶೇಷ : ಸಾಯನ ವೈಧೃತಿ ಮ.12.30, ಗಣರಾಜ್ಯೋತ್ಸವ

ರಾಶಿ ಭವಿಷ್ಯ :

ಮೇಷ: ದೂರದ ಸಂಬಂಧಿಗೆ ನೆರವು ನೀಡಲಿದ್ದೀರಿ.
ವೃಷಭ: ಅದ್ಭುತ ಜೀವನ ಸಂಗಾತಿ ಪಡೆಯುವಿರಿ
ಮಿಥನ: ವಿದ್ಯುತ್‍ನಿಂದ ಅವಘಡಗಳು ಸಂಭವಿಸುವ ಸಾಧ್ಯತೆಯಿದೆ.
ಕರ್ಕ: ಆಪ್ತರೊಂದಿಗೆ ನಿಮ್ಮ ಸಮಸ್ಯೆ ಹಂಚಿಕೊಳ್ಳುವುದರಿಂದ ಒತ್ತಡ ಕಡಿಮೆಯಾಗಲಿದೆ.
ಸಿಂಹ: ಇಂದು ನಿಮ್ಮ ಸಂಗಾತಿಗೆ ಹೇಳಬಯಸಿದ್ದನ್ನು ತಿಳಿಸಿಬಿಡಿ.
ಕನ್ಯಾ: ನಿಮ್ಮ ಪ್ರೇಮ ಫಲಿಸಲಿದ್ದು,ವಿವಾಹ ನಿಶ್ಚಯವಾಗುವ ಸಂಭವವಿದೆ.
ತುಲಾ: ನಿಮ್ಮ ಪ್ರೀತಿಪಾತ್ರರು ನಿಮಗೆ ಅಪಾರ ಸಂತೋಷ ತಂದೊಡ್ಡುವ ದಿನ
ವೃಶ್ಚಿಕ: ಹೂಡಿಕೆ ಬಗ್ಗೆ ನಿರ್ಣಾಯಕ ನಿರ್ಧಾರ ಕೈಗೊಳ್ಳುವಿರಿ
ಧನುರ್: ಮಡದಿ ಜೊತೆ ಪ್ರವಾಸ ಯೋಗ
ಕುಂಭ: ಅನಾವಶ್ಯಕ ದೋಷ ಹುಡುಕುವುದ ಬಿಟ್ಟರೆ ಯಶಸ್ಸು .
ಮಕರ: ಪ್ರೀತಿಯ ಔನ್ನತ್ಯ ಅನುಭವಿಸುತ್ತೀರಿ.
ಮೀನ: ಸಮಸ್ಯೆ ಪರಿಹರಿಸುತ್ತಿದ್ದಂತೆ ಒತ್ತಡ ಶುರು

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download   Android / iOS  

Facebook Comments

Sri Raghav

Admin