ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (27-01-2018)

ಈ ಸುದ್ದಿಯನ್ನು ಶೇರ್ ಮಾಡಿ

Rashi

ನಿತ್ಯ ನೀತಿ : ಮನುಷ್ಯನು ತಾನು ಮಾಡಿದ ಅಧರ್ಮ ವನ್ನು ಕುರಿತು ಪ್ರಕಟವಾಗಿ ಹೇಳಿದಂತೆಲ್ಲಾ, ಹಾವು ಪೆÇರೆಯಿಂದ ಬಿಡುಗಡೆ ಹೊಂದುವಂತೆ ಅಧರ್ಮದ ಪಾಪದಿಂದ ಬಿಡುಗಡೆ ಹೊಂದುತ್ತಾನೆ. -ಮನುಸ್ಮೃ ತಿ

 ಪಂಚಾಂಗ : ಶನಿವಾರ 27.01.2018

ಸೂರ್ಯ ಉದಯ ಬೆ.06.47 / ಸೂರ್ಯ ಅಸ್ತ ಸಂ.06.18
ಚಂದ್ರ ಉದಯ ಮ.02.10 / ಚಂದ್ರ ಅಸ್ತ ರಾ.03.13
ಹೇವಿಳಂಬಿ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಮಾಘ ಮಾಸ
ಶುಕ್ಲ ಪಕ್ಷ / ತಿಥಿ : ದಶಮಿ (ಬೆ.11.15)
ನಕ್ಷತ್ರ: ರೋಹಿಣಿ (ರಾ.04.05) / ಯೋಗ: ಬ್ರಹ್ಮ (ರಾ.10.12)
ಕರಣ: ಗರಜೆ-ವಣಿಜ್ (ಬೆ.11.15-ರಾ.09.55)
ಮಳೆ ನಕ್ಷತ್ರ: ಶ್ರವಣ / ಮಾಸ: ಮಕರ / ತೇದಿ: 14

ಇಂದಿನ ವಿಶೇಷ : ಜಯ ಏಕಾದಶಿ

ರಾಶಿ ಭವಿಷ್ಯ :

ಮೇಷ : ವಿದ್ಯಾರ್ಥಿಗಳು ಓದಿನಲ್ಲಿ ಆಸಕ್ತಿ ಹೊಂದುವರು, ಭೋಗವಸ್ತು ವ್ಯಾಪಾರಿಗಳಿಗೆ ಲಾಭ
ವೃಷಭ : ಸ್ತ್ರೀ ಮೂಲಕ ಹಣ ವ್ಯಯವಾಗುವುದು
ಮಿಥುನ: ಅನಾವಶ್ಯಕ ಪ್ರಯಾಣ ಮಾಡುವಿರಿ
ಕಟಕ : ಅಜೀರ್ಣ ವ್ಯಾಧಿಯಿಂದ ಜ್ವರ ಉಂಟಾಗ ಬಹುದು, ಶತ್ರುಗಳಿಂದ ಆದಷ್ಟು ದೂರವಿರಿ
ಸಿಂಹ: ಕೋರ್ಟಿಗೆ ಅಲೆದಾಡುವ ಸಂದರ್ಭಗಳು ಎದುರಾಗಲಿವೆ
ಕನ್ಯಾ: ದಾಂಪತ್ಯ ಜೀವನ ಸುಖಮಯವಾಗಿರುವುದಿಲ್ಲ
ತುಲಾ: ಬೆಳ್ಳಿ, ಬಂಗಾರ, ರೇಷ್ಮೆ ವ್ಯಾಪಾರಿಗಳಿಗೆ ಲಾಭ
ವೃಶ್ಚಿಕ: ಅನ್ಯಾಯದಿಂದ ಲಾಭ ಗಳಿಸಲು ಯತ್ನಿಸುವಿರಿ
ಧನುಸ್ಸು: ಯಾವುದೇ ಕೆಲಸ- ಕಾರ್ಯದಲ್ಲಿ ಜಯ ಸಾಧಿಸುವಿರಿ
ಮಕರ: ಸಹೋದರ-ಸಹೋದರಿಯರಿಂದ ಸಂತೋಷ ವಾಗುವುದು, ಪ್ರೇಮಿಗಳಿಗೆ ಅನುಕೂಲಕರ ದಿನ
ಕುಂಭ: ಸರ್ಕಾರದಿಂದ ಅಧಿಕಾರ ಪತ್ರ ಬರುವ ಸೂಚನೆ ಗಳಿವೆ, ಮನೆಯಲ್ಲಿ ಸಂತೋಷದ ವಾತಾವರಣವಿರಲಿದೆ
ಮೀನ: ನಿಮ್ಮ ಸ್ವಂತ ಕೆಲಸ-ಕಾರ್ಯಗಳು ಕೈಗೂಡುವುವು, ಉತ್ತಮ ಭಾಷಣ ಮಾಡುವಿರಿ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download   Android / iOS  

Facebook Comments

Sri Raghav

Admin