ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (30-01-2018)

ಈ ಸುದ್ದಿಯನ್ನು ಶೇರ್ ಮಾಡಿ

Rashi

ನಿತ್ಯ ನೀತಿ : ಪರಮಾರ್ಥವನ್ನು ತಿಳಿದ ಪಂಡಿತರನ್ನು ಅವಮಾನಿಸಬೇಡ. ಲಕ್ಷ್ಮಿಯು ಅವರಿಗೆ ಹುಲ್ಲುಕಡ್ಡಿ ಯಂತೆ. ಅದು ಅವರನ್ನು ತಡೆಯುವುದಿಲ್ಲ. ಹೊಸದಾಗಿ ಹರಿಯುವ ಮದದಿಂದ ಕಪ್ಪಗಿರುವ ಕಪೋಲಗಳುಳ್ಳ ಆನೆಗಳಿಗೆ ಕಮಲದ ನಾರು ಅಡ್ಡಿಯಾಗುವುದಿಲ್ಲ -ನೀತಿಶತಕ

 ಪಂಚಾಂಗ : ಮಂಗಳವಾರ  30.01.2018

ಸೂರ್ಯ ಉದಯ ಬೆ.06.46 / ಸೂರ್ಯ ಅಸ್ತ ಸಂ.06.20
ಚಂದ್ರ ಉದಯ ಸಂ.05.12 / ಚಂದ್ರ ಅಸ್ತ ರಾ.06.19
ಹೇವಿಳಂಬಿ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಮಾಘ ಮಾಸ
ಶುಕ್ಲ ಪಕ್ಷ / ತಿಥಿ : ಚತುರ್ದಶಿ (ರಾ.10.23)
ನಕ್ಷತ್ರ: ಪುನರ್ವಸು (ಸಾ.06.18) / ಯೋಗ: ವಿಷ್ಕಂ-ಪ್ರೀತಿ (ಬೆ.10.31-ನಾ.ಬೆ.06.26)
ಕರಣ: ಗರಜೆ-ವಣಿಜ್ (ಮ.12.08-ರಾ.11.23)
ಮಳೆ ನಕ್ಷತ್ರ: ಶ್ರವಣ / ಮಾಸ: ಮಕರ / ತೇದಿ: 17

ಇಂದಿನ ವಿಶೇಷ :

ರಾಶಿ ಭವಿಷ್ಯ :

ಮೇಷ : ಆರ್ಥಿಕ ಅಸ್ಥಿರತೆ ಕೊನೆಗೊಳ್ಳುವುದರಿಂದ ಪ್ರಗತಿಪರ ಕಾರ್ಯಗಳತ್ತ ಗಮನ ಹರಿಸುವಿರಿ
ವೃಷಭ : ಕೈಗೆತ್ತಿಕೊಂಡಿರುವ ಯೋಜನೆಯನ್ನು ಯಾವುದೇ ಕಾರಣಕ್ಕೂ ಮೊಟಕುಗೊಳಿಸುವುದಿಲ್ಲ
ಮಿಥುನ: ಭೋಗವಸ್ತುಗಳ ಪ್ರಾಪ್ತಿಗಾಗಿ ಧಾರಾಳವಾಗಿ ಹಣ ಖರ್ಚು ಮಾಡುವಿರಿ
ಕಟಕ : ಉನ್ನತಾಧಿಕಾರಿಗಳ ಬಿಗಿ ಧೋರಣೆ ಕಡಿಮೆಯಾಗಿ ಮನಸ್ಸಿಗೆ ನೆಮ್ಮದಿ ಸಿಗಲಿದೆ ಸಿಂಹ: ಕರ್ತವ್ಯನಿಷ್ಠೆಯಿಂದ ಗೌರವ ಹೆಚ್ಚಾಗಲಿದೆ
ಕನ್ಯಾ: ವಿಳಂಬವಾಗಿದ್ದ ಕೆಲವು ಕೆಲಸ-ಕಾರ್ಯಗಳು ಇತ್ಯರ್ಥಗೊಳ್ಳಲಿವೆ
ತುಲಾ: ಜೀವನ ಮಟ್ಟ ಸುಧಾರಿಸುವ ಹಲವಾರು ಸೂಚನೆಗಳು ಸರಳವಾಗಿ ಕಂಡುಬರುವುದು
ವೃಶ್ಚಿಕ: ಶಿಸ್ತುಬದ್ಧ ಜೀವನದಲ್ಲಿ ನೆಮ್ಮದಿ ಸಿಗಲಿದೆ ಧನುಸ್ಸು: ಅಧಿಕಾರಿಗಳಿಂದ ನೆರವು ಒದಗುವುದು
ಮಕರ: ವ್ಯವಹಾರ ವಿಸ್ತರಿಸಲು ಪ್ರಯತ್ನಿಸುವಿರಿ
ಕುಂಭ: ಆತ್ಮಸ್ಥೈರ್ಯದಿಂದ ಮುನ್ನಡೆಯುವಿರಿ
ಮೀನ: ಭೂ ಸಂಬಂಧ ಧನ ವಿನಿಯೋಗ ಮಡುವಿರಿ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download   Android / iOS  

Facebook Comments

Sri Raghav

Admin