ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (02-02-2018)

ಈ ಸುದ್ದಿಯನ್ನು ಶೇರ್ ಮಾಡಿ

Rashi

ನಿತ್ಯ ನೀತಿ : ಸ್ವೇಚ್ಛೆಯಾಗಿ ಬೆಳೆಯುತ್ತಿರುವ ಶತ್ರುವನ್ನು ಯಾವನು ಉದಾಸೀನ ಮಾಡುವನೋ, ಯಾವನು ಸೋಮಾರಿತನದಿಂದ ಕೂಡಿ ರೋಗವನ್ನು ಉದಾಸೀನ ಮಾಡುವನೋ, ಅವನು ಅದರಿಂದಲೇ ಕ್ರಮ ಕ್ರಮವಾಗಿ ಕೊಲ್ಲಲ್ಪಡುತ್ತಾನೆ. -ಪಂಚತಂತ್ರ

 ಪಂಚಾಂಗ : ಶುಕ್ರವಾರ 02.02.2018

ಸೂರ್ಯ ಉದಯ ಬೆ.06.46 / ಸೂರ್ಯ ಅಸ್ತ ಸಂ.06.25
ಚಂದ್ರ ಉದಯ ಬೆ.8.09 / ಚಂದ್ರ ಅಸ್ತ ರಾ.8.17
ಹೇವಿಳಂಬಿ ಸಂವತ್ಸರ / ಉತ್ತರಾಯಣ / ಶಿಶಿರ ಋತು/ಮಾಘ ಮಾಸ
ಕೃಷ್ಣ ಪಕ್ಷ / ತಿಥಿ : ದ್ವಿತೀಯ (ಮ.12.54)
ನಕ್ಷತ್ರ:ಮಖ (ಮ.12.59) ಯೋಗ: ಶೋಭನ (ರಾ.7.17)
ಕರಣ: ಗರಜೆ-ವಣಿಜ್ (ಮ.12.54-ರಾ.11.41)
ಮಳೆ ನಕ್ಷತ್ರ: ಶ್ರವಣ / ಮಾಸ: ಮಕರ / ತೇದಿ: 20

ರಾಶಿ ಭವಿಷ್ಯ :

ಮೇಷ: ವೈಭೋಗದ ಮೇಲೆ ಖರ್ಚು ಬೇಡ
ವೃಷಭ: ಒಂದು ಸಣ್ಣ ಯೋಜನೆ ಜೀವನದ ಅತ್ಯಂತ ಸುಂದರ ದಿನವನ್ನಾಗಿ ಮಾಡುತ್ತದೆ.
ಮಿಥುನ: ವೈವಾಹಿಕ ಜೀವನದ ಸುಖ ಅನುಭವಿಸಲಿದ್ದೀರಿ.
ಕರ್ಕ: ಇಂದು ವಿಶ್ರಾಂತಿ ಬಹಳ ಪ್ರಮುಖವಾಗಿರುತ್ತದೆ.
ಸಿಂಹ: ಖರ್ಚುಗಳಲ್ಲಿ ಅನಿರೀಕ್ಷಿತ ಏರಿಕೆ ಮನಸ್ಸಿನ ಶಾಂತಿಗೆ ಭಂಗ ತರುತ್ತದೆ.
ಕನ್ಯಾ: ನಿಮ್ಮ ದಿನವನ್ನು ಎಚ್ಚರಿಕೆಯಿಂದ ಆಯೋಜಿಸಿ.
ತುಲಾ: ಗ್ರಹಗತಿ ಉತ್ತಮವಾಗಿದ್ದು, ಸಂತೋಷ ಅನುಭವಿಸುವಿರಿ.
ವೃಶ್ಚಿಕ: ಇಂದು ಆರೋಗ್ಯ ಪರಿಪೂರ್ಣವಾಗಿರುತ್ತದೆ.
ಧನುಸ್ಸು: ನಂಬಿಕಸ್ಥರೊಂದಿಗೆ ಮಾತ್ರ ನಿಮ್ಮ ಯೋಜನೆಯ ಬಗ್ಗೆ ಚರ್ಚಿಸಿ.
ಕುಂಭ: ನಿಮ್ಮ ದೀರ್ಘಕಾಲದ ಜಗಳಕ್ಕೆ ಪರಿಹಾರ ದೊರೆಯಲಿದೆ.
ಮಕರ: ಪತಿಗೆ ಅನಾರೋಗ್ಯ ಕಾಡಲಿದೆ.
ಮೀನ: ಸ್ನೇಹಿತರ ಸಣ್ಣ ಬೇಡಿಕೆಗಳನ್ನು ಕಡೆಗಣಿಸಿದಿರಿ.

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download   Android / iOS  

Facebook Comments

Sri Raghav

Admin