ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (03-02-2018)

ಈ ಸುದ್ದಿಯನ್ನು ಶೇರ್ ಮಾಡಿ

Rashi

ನಿತ್ಯ ನೀತಿ : ದೇಹಧಾರಿಯಾದ ಮನುಷ್ಯನಿಗೆ ಈ ದೇಹದಲ್ಲಿ ಬಾಲ್ಯ, ಯೌವನ, ಮುಪ್ಪು- ಇವು ಹೇಗೆ ಬರುತ್ತ ವೆಯೋ ಹಾಗೆಯೇ ಇನ್ನೊಂದು ದೇಹವು ಪ್ರಾಪ್ತಿ ಯಾಗುತ್ತದೆ. ಈ ವಿಷಯದಲ್ಲಿ ಧೀರನು (ಜ್ಞಾನಿಯು) ಮೋಹವಶನಾಗುವುದಿಲ್ಲ. -ಭಗವದ್ಗೀತಾ

 ಪಂಚಾಂಗ : ಶನಿವಾರ 03.02.2018

ಸೂರ್ಯ ಉದಯ ಬೆ.06.46 / ಸೂರ್ಯ ಅಸ್ತ ಸಂ.06.25
ಚಂದ್ರ ಅಸ್ತ ಬೆ.08.58 / ಚಂದ್ರ ಉದಯ ರಾ.09.14
ಉತ್ತರಾಯಣ / ಶಿಶಿರ ಋತು / ಮಾಘ ಮಾಸ / ಕೃಷ್ಣ ಪಕ್ಷ
ತಿಥಿ : ತೃತೀಯಾ (ಬೆ.10.36) / ನಕ್ಷತ್ರ: ಪೂರ್ವಫಲ್ಗುಣಿ (ಬೆ.11.24)
ಯೋಗ: ಅತಿಗಂಡ (ಸಾ.04.20) / ಕರಣ: ಭದ್ರೆ-ಭವ (ಬೆ.10.36-ರಾ.09.42)
ಮಳೆ ನಕ್ಷತ್ರ: ಶ್ರವಣ / ಮಾಸ: ಮಕರ / ತೇದಿ: 21

ಇಂದಿನ ವಿಶೇಷ: ಶುಕ್ರ ಪಶ್ಚಿಮದಲ್ಲಿ ಉದಯ ರಾ.05.45,ಸಂಕಷ್ಟಹರ ಚತುರ್ಥಿ ಗಣಪತಿ ವ್ರತ

ರಾಶಿ ಭವಿಷ್ಯ :

ಮೇಷ : ಹೊಸ ವಾಹನ ಖರೀದಿಸುವ ಯೋಗವಿದೆ
ವೃಷಭ : ಹಣದ ಕೊರತೆಯಿದ್ದರೂ ದಾನ- ಧರ್ಮ ಮಾಡುವುದರಲ್ಲಿ ಹೆಚ್ಚು ಆಸಕ್ತಿ ಹೊಂದುವಿರಿ
ಮಿಥುನ: ಕಠಿಣ ಹೃದಯಿಗಳಾಗುವ ಸಂದರ್ಭ ಗಳು ಎದುರಾಗಲಿವೆ, ಪಿತೃಕಾರ್ಯ ಮಾಡುವಿರಿ
ಕಟಕ : ಬಂಧುಗಳಿಂದ ಶುಭವಾರ್ತೆ ಬರಲಿದೆ
ಸಿಂಹ: ಹಣದ ಕೊರತೆ ಎದುರಿ ಸುವ ಸಂದರ್ಭಗಳು ಬರಲಿವೆ
ಕನ್ಯಾ: ಹಿರಿಯರಿಂದ ಭಯದ ವಾತಾವರಣ ಸೃಷ್ಟಿಯಾಗುವುದು
ತುಲಾ: ಅನ್ಯರ ಕೆಲಸಗಳನ್ನು ಆಸಕ್ತಿಯಿಂದ ಮಾಡಿ ಶ್ರೇಯಸ್ಸು ಪಡೆಯುವಿರಿ
ವೃಶ್ಚಿಕ: . ಸಮಾಜ ಸೇವಕರಿಗೆ ಹೆಚ್ಚಿನ ಮನ್ನಣೆ ಸಿಗುತ್ತದೆ
ಧನುಸ್ಸು: ದಾಂಪತ್ಯ ಜೀವನ ಸುಖಮಯವಾಗಿರುವುದು
ಮಕರ: ಅನಾವಶ್ಯಕ ತಿರುಗಾಟ, ವ್ಯಾಪಾರ- ವ್ಯವಹಾರದಲ್ಲಿ ತೊಂದರೆಯಾಗಲಿದೆ
ಕುಂಭ: ವಿವೇಚನೆಯಿಂದ ಕೆಲಸ ಮಾಡಿದರೆ ಉತ್ತಮ, ಉದ್ಯೋಗಸ್ಥರಿಗೆ ನೆಮ್ಮದಿ ಇರುವುದಿಲ್ಲ
ಮೀನ: ಪ್ರೇಮಿಗಳಿಗೆ ಉತ್ತಮವಾದ ದಿನ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download   Android / iOS  

Facebook Comments

Sri Raghav

Admin