ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (05-02-2018)

ಈ ಸುದ್ದಿಯನ್ನು ಶೇರ್ ಮಾಡಿ

Rashi

ನಿತ್ಯ ನೀತಿ : ಅಪರಾಧ, ದೇಶ, ಕಾಲ, ಬಲ, ವಯಸ್ಸು, ಉದ್ಯೋಗ, ಹಣ- ಇವುಗಳೆಲ್ಲವನ್ನು ಗಮನಿಸಿ ಅಪರಾಧಿಗಳಿಗೆ ತಕ್ಕ ದಂಡನೆಯನ್ನು ರಾಜನು ವಿಧಿಸಬೇಕು.-ಯಾಜ್ಞವಲ್ಕ್ಯ

 ಪಂಚಾಂಗ : ಸೋಮವಾರ, 05.02.2018

ಸೂರ್ಯ ಉದಯ ಬೆ.06.45 / ಸೂರ್ಯ ಅಸ್ತ ಸಂ.06.26
ಚಂದ್ರ ಅಸ್ತ ಬೆ.10.28 / ಚಂದ್ರ ಉದಯ ರಾ.10.59
ಹೇವಿಳಂಬಿ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಮಾಘ ಮಾಸ
ಕೃಷ್ಣ ಪಕ್ಷ / ತಿಥಿ : ಪಂಚಮಿ (ಬೆ.08.05) / ನಕ್ಷತ್ರ: ಹಸ್ತ (ಬೆ.10.17)
ಯೋಗ: ಧೃತಿ (ಮ.12.10) / ಕರಣ: ತೈತಿಲ-ಗರಜೆ (ಬೆ.08.05-ರಾ.07.57)
ಮಳೆ ನಕ್ಷತ್ರ: ಶ್ರವಣ / ಮಾಸ: ಮಕರ / ತೇದಿ: 23

ಇಂದಿನ ವಿಶೇಷ:

ರಾಶಿ ಭವಿಷ್ಯ :

ಮೇಷ : ರಾಜಕೀಯ ಮುಖಂಡರ ಜತೆ ಕಾದಾಟ ವಾಗಬಹುದು, ಅಶುಭ ವಾರ್ತೆ ಕೇಳುವಿರಿ
ವೃಷಭ : ಪತ್ನಿ ಕಡೆಯಿಂದ ಆಸ್ತಿ ಬರುವ ಸಂಭವ ವಿದೆ, ಕುಟುಂಬದಲ್ಲಿ ಅನ್ಯೋನ್ಯತೆ ಕಂಡುಬರಲಿದೆ
ಮಿಥುನ: ಬಡ್ಡಿ ವ್ಯಾಪಾರಸ್ಥರಿಗೆ ಲಾಭದಾಯಕ ದಿನ
ಕಟಕ : ದಾಂಪತ್ಯದಲ್ಲಿ ವಿರಸ ಕಂಡುಬರಬಹುದು
ಸಿಂಹ: ಬರಹಗಾರರಿಗೆ, ಪ್ರಕಾಶಕರಿಗೆ, ಪುಸ್ತಕ ವ್ಯಾಪಾರಿ ಗಳಿಗೆ ಲಾಭದಾಯಕ ದಿನ ಕನ್ಯಾ: ನೆರೆಹೊರೆಯವರಲ್ಲಿ ವೈರತ್ವ ಉಂಟಾಗಬಹುದು
ತುಲಾ: ನ್ಯಾಯಾಲಯದ ತೀರ್ಪು ಮುಂದೆ ಹೋಗಲಿದೆ
ವೃಶ್ಚಿಕ: ಗೃಹದಲ್ಲಿ ನಿಷ್ಠೂರದ ಮಾತುಗಳಿಂದ ಅಶಾಂತಿ ವಾತಾ ವರಣ ನಿರ್ಮಾಣವಾಗಲಿದೆ
ಧನುಸ್ಸು: ವಿದ್ಯಾರ್ಥಿಗಳು ಓದಿನಲ್ಲಿ ಹಿಂದೆ ಬೀಳುವರು
ಮಕರ: ಉದ್ಯೋಗಸ್ಥರಿಗೆ ಬಡ್ತಿ ದೊರೆಯಲಿದೆ, ಭೋಗವಸ್ತು ಖರೀದಿಯಿಂದ ಹಣ ವ್ಯಯವಾಗಲಿದೆ
ಕುಂಭ: ಕುಲದೇವರ ದರ್ಶನ ಮಾಡುವ ಯೋಗವಿದೆ
ಮೀನ: ಅನಿವಾರ್ಯ ಕಾರಣಗಳಿಂದ ವಿದೇಶ ಪ್ರಯಾಣ ರದ್ದಾಗಲಿದೆ, ಶ್ರಮ ಜೀವನ ನಡೆಸುತ್ತೀರಿ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download   Android / iOS  

Facebook Comments

Sri Raghav

Admin