ಮಹದಾಯಿ ಬಗ್ಗೆ ಚಕಾರವೆತ್ತದೆ ಮೋದಿ

ಈ ಸುದ್ದಿಯನ್ನು ಶೇರ್ ಮಾಡಿ

Modi--PM
ಬೆಂಗಳೂರು. ಜ. 04 : ಹಲವು ದಿನಗಳಿಂದ ತೀವ್ರ ಕಾವು ಪಡೆದಿರುವ ಮಹದಾಯಿ ನದಿ ನೀರು ಹಂಚಿಕೆ ಕುರಿತ ಹೋರಾಟಕ್ಕೆ ಸಂಧಾನದ ಮೂಲಕ ಇತ್ಯರ್ಥಪಡಿಸುವ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮಧ್ಯಸ್ಥಿಕೆ ವಹಿಸುತ್ತಾರೆ ಎಂಬ ನಿರೀಕ್ಷೆ ಹುಸಿಯಾಗಿದೆ. ಇಂದು ಅರಮನೆ ಮೈದಾನದಲ್ಲಿ ನಡೆದ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಉತ್ತರ ಕರ್ನಾಟಕ ಭಾಗದ ಜನತೆಯ ಬಹು ದಿನದ ಬೇಡಿಕೆಯಾದ ಮಹದಾಯಿ ನದಿ ನೀರಿನ ಬೇಡಿಕೆ ಹೋರಾಟದಲ್ಲಿ ಯಾವುದೇ ಚಕಾರವೆತ್ತದಿರುವುದು ಕನ್ನಡ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ವಾಟಾಳ್ ನಾಗರಾಜ್ ಮಾತನಾಡಿ ಇದನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ ನಮ್ಮನ್ನ ನಿರ್ಲಕ್ಷಿಸಿದ್ದಾರೆ, ಇದೊಂದು ನೋವಿನ ಸಂಗತಿ ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ .

Facebook Comments

Sri Raghav

Admin