ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (09-02-2018)

ಈ ಸುದ್ದಿಯನ್ನು ಶೇರ್ ಮಾಡಿ

Rashi

ನಿತ್ಯ ನೀತಿ : ಎಲ್ಲಿ ಎದುರ್ಗೊಳ್ಳುವ ಕೆಲಸವೇ ಇಲ್ಲವೋ ಎಲ್ಲಿ ಮಧುರವಾದ ಮಾತು ಕಥೆಗಳಿಲ್ಲವೋ ಎಲ್ಲಿ ಗುಣ ದೋಷಗಳ ಮಾತೇ ಇಲ್ಲವೋ ಅಂಥ ಮನೆಗೆ ಹೋಗಲಾಗದು. -ಪಂಚತಂತ್ರ

 ಪಂಚಾಂಗ : ಶುಕ್ರವಾರ 09.02.2018

ಸೂರ್ಯ ಉದಯ ಬೆ.06.44 / ಸೂರ್ಯ ಅಸ್ತ / ಸಂ.6.27
ಚಂದ್ರ ಉದಯ ಬೆ.1.18 / ಚಂದ್ರ ಅಸ್ತ ರಾ.12.10
ಹೇವಿಳಂಬಿ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಮಾಘ ಮಾಸ
ಕೃಷ್ಣ ಪಕ್ಷ / ತಿಥಿ : ನವಮಿ (ಮ.12.16)
ನಕ್ಷತ್ರ:ಅನುರಾಧ (ಸಾ.4.55) / ಯೋಗ: ಧ್ರುವ (ಬೆ.10.58)
ಕರಣ: ಗರಜೆ-ವಣಿಜ್ (ಮ.12.16-ರಾ.1.28)
ಮಳೆ ನಕ್ಷತ್ರ:ಧನಿಷ್ಠಾ / ಮಾಸ: ಮಕರ / ತೇದಿ: 27

ಇಂದಿನ ವಿಶೇಷ: 

ರಾಶಿ ಭವಿಷ್ಯ :

ಮೇಷ: ಇಂದು ಎಲ್ಲರೂ ನಿಮ್ಮ ಸ್ನೇಹಿತರಾಗ ಬಯಸುತ್ತಾರೆ. ಸಂತೋಷ ಕಾಣುವಿರಿ
ವೃಷಭ : ನಿಮ್ಮ ನಗು ಖಿನ್ನತೆಯ ವಿರುದ್ಧ ಕೆಲಸ ಮಾಡಲಿದೆ.
ಮಿಥುನ: ಅತಿಯಾದ ಒತ್ತಡ ಅನುಭವಿಸುತ್ತೀರಿ.
ಕಟಕ: ಸರಿಯಾದ ವಿಶ್ರಾಂತಿ ತೆಗೆದುಕೊಳ್ಳಿ
ಸಿಂಹ: ಸಂಗಾತಿ ಜೊತೆಗಿನ ಜಗಳ ಇಂದು ಕಠಿಣವಾಗಬಹುದು.
ಕನ್ಯಾ: ಹೆಚ್ಚಿನ ಕ್ಯಾಲೊರಿ ಆಹಾರವನ್ನು ತಪ್ಪಿಸಿ ವ್ಯಾಯಾಮ ಮಾಡಿ.
ತುಲಾ: ಪ್ರಭಾವಿ ಜನರ ಬೆಂಬಲ ನಿಮ್ಮ ನೆತಿಕ ಸ್ಥೈರ್ಯವನ್ನು ಹೆಚ್ಚಿಸಲಿದೆ.
ವೃಶ್ಚಿಕ : ಸಂಗಾತಿಯ ಮನಸ್ಥಾಪ ಇಂದು ಮನಸ್ಥಿತಿ ಹಾಳು ಮಾಡಲಿದೆ.
ಧನಸ್ಸು: ದೈನಂದಿನ ಅಗತ್ಯಗಳ ಈಡೇರಿಕೆಯಲ್ಲಿ ವ್ಯತ್ಯಯ
ಮಕರ : ಸಂಗಾತಿಯ ವಿಲಕ್ಷಣ ವರ್ತನೆ ಘಾಸಿಗೊಳಿಸಬಹುದು.
ಕುಂಭ : ತಪ್ಪುತಿಳುವಳಿಕೆಯಿಂದಾಗಿ ಜಗಳವಾಗುವ ಸಾಧ್ಯತೆ.
ಮೀನ : ಅನಿರೀಕ್ಷಿತ ಸುದ್ದಿಯೊಂದು ಇಡೀ ದಿನವನ್ನು ಉಜ್ವಲಗೊಳಿಸಲಿದೆ.

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download   Android / iOS  

Facebook Comments

Sri Raghav

Admin