ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (10-02-2018)

ಈ ಸುದ್ದಿಯನ್ನು ಶೇರ್ ಮಾಡಿ

Rashi

ನಿತ್ಯ ನೀತಿ : ಬಹಳ ಅಲ್ಪನಾದ ಶತ್ರುವನ್ನೂ ಕೂಡ ತಿಳಿದವರು ಎಚ್ಚರದಪ್ಪಿ ಉಪೇಕ್ಷಿಸಬಾರದು. ಬೆಂಕಿ ಬಹಳ ಸಣ್ಣದಾದರೂ ದೊಡ್ಡದಾದಾಗ ವನವನ್ನೇ ಭಸ್ಮ ಮಾಡಿಬಿಡುತ್ತದೆ. -ಸುಭಾಷಿತಸುಧಾನಿಧಿ

 ಪಂಚಾಂಗ : ಶನಿವಾರ 10.02.2018

ಸೂರ್ಯ ಉದಯ ಬೆ.06.44 / ಸೂರ್ಯ ಅಸ್ತ ಸಂ.06.27
ಚಂದ್ರ ಅಸ್ತ ಮ.02.03 / ಚಂದ್ರ ಉದಯ ರಾ.03.05
ಹೇವಿಳಂಬಿ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಮಾಘ ಮಾಸ
ಕೃಷ್ಣ ಪಕ್ಷ / ತಿಥಿ : ದಶಮಿ (ಮ.02.44) / ನಕ್ಷತ್ರ: ಜ್ಯೇಷ್ಠಾ (ರಾ.07.53)
ಯೋಗ: ವ್ಯಾಘಾತ (ಬೆ.11.45) / ಕರಣ: ಭದ್ರೆ-ಭವ (ಮ.02.44-ರಾ.04.04)
ಮಳೆ ನಕ್ಷತ್ರ: ಧನಿಷ್ಠಾ / ಮಾಸ: ಮಕರ / ತೇದಿ: 28

 

ರಾಶಿ ಭವಿಷ್ಯ :

ಮೇಷ : ಯಾವಾಗಲೂ ಲೋಕಕಲ್ಯಾಣದ ಚಿಂತೆ ಹಾಗೂ ಪರೋಪಕಾರದ ಬುದ್ಧಿ ಇರುವುದು
ವೃಷಭ : ನಿಮ್ಮ ಕಾರ್ಯಗಳನ್ನು ಪರಿಶ್ರಮದಿಂದ ಮಾಡಬೇಕಾಗುತ್ತದೆ, ದುಷ್ಟರಿಂದ ದೂರವಿರಿ
ಮಿಥುನ: ಹಣದ ವಿಷಯದಲ್ಲಿ ಕುಟುಂಬದಲ್ಲಿ ಆಗಾಗ್ಗೆ ಮನಸ್ತಾಪ ಉಂಟಾಗುವ ಸಾಧ್ಯತೆ ಇದೆ
ಕಟಕ : ಕೆಲವು ಸಂದರ್ಭ ಗಳಲ್ಲಿ ಬುದ್ಧಿ ಮಂಕಾಗುವುದು
ಸಿಂಹ: ರಕ್ತಪಿತ್ತ ಸಂಬಂಧ ಅನಾರೋಗ್ಯ ಕಾಡುವುದು
ಕನ್ಯಾ: ಶುಭ ಕಾರ್ಯಗಳಲ್ಲಿ ಗಂಧ-ಪುಷ್ಪಾದಿಗಳು ಶುಭ್ರ ವಸ್ತ್ರಗಳನ್ನು ಧರಿಸುವಿರಿ
ತುಲಾ: ಚಿನ್ನ, ಬೆಳ್ಳಿ ಲೋಹ ಗಳ ವ್ಯಾಪಾರದಿಂದ ಹೆಚ್ಚಿನ ಲಾಭಾಂಶ ಸಿಗಲಿದೆ
ವೃಶ್ಚಿಕ: ಒಳ್ಳೆಯ ಮನಸ್ಸಿನಿಂದ ವಯೋವೃದ್ಧರಿಗೆ ಒಂದು ದಿನ ಊಟ-ತಿಂಡಿ ಕೊಡಿಸುವಿರಿ
ಧನುಸ್ಸು: ಮುಂಗೋಪ, ಕ್ರೋಧ ಜಾಸ್ತಿಯಾಗುವುದು
ಮಕರ: ಹಣದ ತೊಂದರೆ ಎದುರಾಗಲಿದೆ
ಕುಂಭ: ಹಿರಿಯರಿಗೆ ಆರೋಗ್ಯ ಕೆಡುವುದು ಮೀನ: ಹೃದಯ ತೊಂದರೆ ಕಂಡುಬರಲಿದೆ
ಮೀನ: ಹೃದಯ ತೊಂದರೆ ಕಂಡುಬರಲಿದೆ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download   Android / iOS  

Facebook Comments

Sri Raghav

Admin