ಐಒಸಿಎಲ್ ನಲ್ಲಿ ಕರ್ನಾಟಕದವರಿಗೆ ಉದ್ಯೋಗಾವಕಾಶ

ಈ ಸುದ್ದಿಯನ್ನು ಶೇರ್ ಮಾಡಿ

IOCL-JOBS
ಭಾರತೀಯ ತೈಲ ನಿಗಮ ನಿಯಮಿತ (ಐಒಸಿಎಲ್) ದ ಮಾರುಕಟ್ಟೆ ವಿಭಾಗದಲ್ಲಿ ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ಸಂಖ್ಯೆ : 350
ಹುದ್ದೆಗಳ ವಿವರ
ಟ್ರೇಡ್ ಅಪ್ರೆಂಟಿಸ್
ದಕ್ಷಿಣ ಪ್ರಾಂತ್ಯದ ರಾಜ್ಯವಾರು ಹುದ್ದೆಗಳ ಸಂಖ್ಯೆ
ತಮಿಳುನಾಡು ಮತ್ತು ಪಾಂಡಿಚರಿ – 149
ಕರ್ನಾಟಕ – 69
ಕೇರಳ – 46
ತೆಲಂಗಾಣ – 42
ಆಂಧ್ರಪ್ರದೇಶ – 44
ವಿದ್ಯಾರ್ಹತೆ : ಮೆಟ್ರೀಕ್ ಜೊತೆಗೆ ಟ್ರೇಡ್ ವಿಷಯದಲ್ಲಿ ಐಟಿಐ ಪಡೆದಿರಬೇಕು. ಅಥವಾ ಯಾವುದೇ ವಿಷಯದಲ್ಲಿ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು.
ವಯೋಮಿತಿ : ಕನಿಷ್ಠ 18, ಗರಿಷ್ಠ 24 ವರ್ಷ ವಯೋಮಿತಿ ನಿಗದಿಮಾಡಲಾಗಿದೆ. ಹಿಂದುಳಿದ ವರ್ಗದವರಿಗೆ 3 ವರ್ಷ, ಪ.ಜಾ,ಪ.ಪಂ ದವರಿಗೆ 5 ವರ್ಷ ವಯೋಮಿತಿಯಲ್ಲಿ ಸಡಿಲತೆ ನೀಡಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 19-02-2018

ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್ ಸೈಟ್ ವಿಳಾಸ  www.iocl.com ಗೆ ಭೇಟಿ ನೀಡಿ.

ಅಧಿಸೂಚನೆ

IOCL-Notification-IOCL-Trade-Apprentice-Posts1-001 IOCL-Notification-IOCL-Trade-Apprentice-Posts1-002 IOCL-Notification-IOCL-Trade-Apprentice-Posts1-003 IOCL-Notification-IOCL-Trade-Apprentice-Posts1-004 IOCL-Notification-IOCL-Trade-Apprentice-Posts1-005

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin