ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (16-02-2018)

ಈ ಸುದ್ದಿಯನ್ನು ಶೇರ್ ಮಾಡಿ

Rashi

ನಿತ್ಯ ನೀತಿ : ವಿವೇಕವಿಲ್ಲದ ಮನುಷ್ಯನು ಅಶಾಶ್ವತವಾದ ಮತ್ತು ಅನೇಕ ಬಂಧನಗಳಿಂದ ಕೂಡಿದ ಈ ಶರೀರಕ್ಕೆ ಸಂಬಂಧಿಸಿದ ಮನೆ, ಭೂಮಿ, ಹಣ ಮೊದಲಾದವುಗಳನ್ನು ಮೋಹದಿಂದ ಶಾಶ್ವತವೆಂದು ತಿಳಿಯುತ್ತಾನೆ.-ವೈರಾಗ್ಯಶತಕ

ಪಂಚಾಂಗ : ಶುಕ್ರವಾರ 16.02.2018

ಸೂರ್ಯ ಉದಯ ಬೆ.06.42 / ಸೂರ್ಯ ಅಸ್ತ ಸಂ.6.26
ಚಂದ್ರ ಉದಯ ಬೆ.6.56 / ಚಂದ್ರ ಅಸ್ತ ರಾ.6.55
ಹೇವಿಳಂಬಿ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಪಾಲ್ಗುಣ ಮಾಸ
ಶುಕ್ಲ ಪಕ್ಷ / ತಿಥಿ : ಪ್ರತಿಪತ್ (ರಾ.3.57)
ನಕ್ಷತ್ರ:ಧನಿಷ್ಠಾ (ಬೆ.9.42) ಯೋಗ: ಪರಿಘ (ಮ.3.43)
ಕರಣ: ಕಿಂಗಸ್ತುಗ್ನ-ಭವ (ಮ.3.20-ರಾ.3.57)
ಮಳೆ ನಕ್ಷತ್ರ:ಧನಿಷ್ಠಾ / ಮಾಸ: ಕುಂಭ /ತೇದಿ: 4

ಇಂದಿನ ವಿಶೇಷ: 

ರಾಶಿ ಭವಿಷ್ಯ :

ಮೇಷ: ಜೀವನ ಸಂಗಾತಿ ಜೊತೆ ಭಾವಪರವಶವಾಗುವಿರಿ.
ವೃಷಭ: ರಿಯಲ್ ಎಸ್ಟೇಟ್‍ನಲ್ಲಿ ಹೂಡಿಕೆ ಲಾಭದಾಯಕವಾಗಬಹುದು.
ಮಿಥುನ: ಇತರರ ಸಲಹೆ ಕೇಳುವುದು, ಕಾರ್ಯಗತಗೊಳಿಸುವ ಪ್ರಮುಖ ದಿನವಾಗಿದೆ.
ಕರ್ಕ: ನಿಮ್ಮ ವ್ಯಕ್ತಿತ್ವ ಸುಧಾರಣೆಗೆ ಮಾಡಿದ ಯತ್ನಗಳು ತೃಪ್ತಿ ನೀಡಲಿವೆ.
ಸಿಂಹ: ಜನರು ಮತ್ತು ಅವರ ಉದ್ದೇಶಗಳ ಬಗ್ಗೆ ಅವಸರದ ತಿರ್ಮಾನಬೇಡ.
ಕನ್ಯಾ: ದೂರ ಪ್ರಯಾಣ.
ತುಲಾ: ನಿಮ್ಮ ಹಾಸ್ಯದ ಪ್ರವೃತ್ತಿ ಜನಪ್ರಿಯಗೊಳಿಸುತ್ತದೆ.
ವೃಶ್ಚಿಕ: ಅನಿರೀಕ್ಷಿತ ಬಿಲ್‍ಗಳು ಹಣಕಾಸಿನ ಹೊರೆಯನ್ನು ಹೆಚ್ಚಿಸುತ್ತದೆ.
ಧನುರ್: ಧರ್ಮಾರ್ಥ -ಸಮಾಜ ಸೇವೆ ಇಂದು ನಿಮ್ಮನ್ನು ಸೆಳೆಯುತ್ತವೆ.
ಕುಂಭ: ನಿಮ್ಮ ಯೊಜನೆಗಳಿಗೆ ಕೊನೆ ಕ್ಷಣದಲ್ಲಿ ಬದಲಾವಣೆ ಆಗಲಿದೆ.
ಮಕರ:ಮೊಮ್ಮಕ್ಕಳೊಂದಿಗೆ ಪ್ರವಾಸ
ಮೀನ: ಗಾಳಿಯಲ್ಲಿ ಮನೆ ಕಟ್ಟುವಲ್ಲಿ ಸಮಯ ವ್ಯರ್ಥ ಮಾಡಬೇಡಿ. ಅರ್ಥಪೂರ್ಣವಾದದ್ದನ್ನು ಮಾಡಲು ನಿಮ್ಮ ಶಕ್ತಿ ವ್ಯಯಿಸಿ.

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download   Android / iOS  

Facebook Comments

Sri Raghav

Admin