ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (17-02-2018)

ಈ ಸುದ್ದಿಯನ್ನು ಶೇರ್ ಮಾಡಿ

Rashi

ನಿತ್ಯ ನೀತಿ : ಯಾರಿಗೆ ಯಾವುದು ದೈವದಿಂದ ಬಂದಿದೆಯೋ ಅದರಿಂದ ಅವನು ಸುಖ- ದುಃಖಗಳಲ್ಲಿ ತನ್ನನ್ನು ಸಂತೋಷಪಡಿಸುತ್ತಾ ಕತ್ತಲನ್ನು (ಅಜ್ಞಾನವನ್ನು) ದಾಟುತ್ತಾನೆ. -ಭಾಗವತ

ಪಂಚಾಂಗ : ಶನಿವಾರ 17.02.2018

ಸೂರ್ಯ ಉದಯ ಬೆ.06.42 / ಸೂರ್ಯ ಅಸ್ತ ಸಂ.06.26
ಚಂದ್ರ ಅಸ್ತ ಸಂ.07.39 / ಚಂದ್ರ ಉದಯ ಬೆ.07.45
ಹೇವಿಳಂಬಿ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಫಾಲ್ಗುಣ ಮಾಸ
ಶುಕ್ಲ ಪಕ್ಷ / ತಿಥಿ : ದ್ವಿತೀಯಾ (ರಾ.04.51)
ನಕ್ಷತ್ರ: ಶತಭಿಷಾ (ಬೆ.11.28) / ಯೋಗ: ಶಿವ (ಮ.03.28)
ಕರಣ: ಬಾಲವ-ಕೌಲವ (ಸಾ.04.28-ರಾ.04.51)
ಮಳೆ ನಕ್ಷತ್ರ: ಧನಿಷ್ಠಾ / ಮಾಸ: ಕುಂಭ / ತೇದಿ: 05

ಇಂದಿನ ವಿಶೇಷ: ಚಂದ್ರದರ್ಶನ ಮಾಡಿರಿ ಶ್ರೀ ರಾಮಕೃಷ್ಣ ಪರಮಹಂಸರ ಜಯಂತಿ

ರಾಶಿ ಭವಿಷ್ಯ :

ಮೇಷ : ವಾದ-ವಿವಾದಗಳಿಂದ ಮನಸ್ಸಿನ ಶಾಂತಿ ಹಾಳಾಗುತ್ತದೆ, ವೈರಿಗಳನ್ನು ಎದುರಿಸುವಿರಿ
ವೃಷಭ : ವ್ಯಾಪಾರದಲ್ಲಿ ನಷ್ಟ ಅನುಭವಿಸುವಿರಿ ಕುಟುಂಬದಲ್ಲಿ ಕಲಹಗಳು ಕಂಡುಬರುತ್ತವೆ
ಮಿಥುನ: ಪುಸ್ತಕ ವ್ಯಾಪಾರಿಗಳಿಗೆ ಲಾಭದಾಯಕ ದಿನ
ಕಟಕ : ದಾಂಪತ್ಯ ಜೀವನ ಸುಖಮಯವಾಗಿರುವುದು
ಸಿಂಹ: ಆಸ್ತಿ ಪಾಲುದಾರರು ನಿಮ್ಮನ್ನು ಚಿತ್ರಹಿಂಸೆಗೆ ಬಲಿಪಶು ಮಾಡಬಹುದು
ಕನ್ಯಾ: ಅತಿಯಾದ ಆತ್ಮ ವಿಶ್ವಾಸ ಒಳ್ಳೆಯದಲ್ಲ ಸ್ನೇಹಿತರಿಂದ ಲಾಭವಿದೆ
ತುಲಾ: ಬಹಳ ಶ್ರದ್ಧೆಯಿಂದ ಕಾರ್ಯ ನಿರ್ವಹಿಸುವಿರಿ
ವೃಶ್ಚಿಕ: ಸರ್ಕಾರಿ ನೌಕರರಿಗೆ ಉತ್ತಮವಾದ ದಿನವಾಗಿದೆ
ಧನುಸ್ಸು: ಮನೆಯಲ್ಲಿ ಸಂತೋಷದ ವಾತಾವರಣ ವಿರುತ್ತದೆ, ಶತ್ರುಗಳಿಂದ ದೂರವಿರುವುದು ಸೂಕ್ತ
ಮಕರ: ವಾಹನದಿಂದ ಅಪಘಾತವಾಗುವ ಸಾಧ್ಯತೆ
ಕುಂಭ: ಪ್ರತಿಯೊಂದು ವಿಷಯದಲ್ಲಿಯೂ ಎಚ್ಚರಿಕೆ ಅಗತ್ಯ
ಮೀನ: ಮುದ್ರಕರು, ದಿನಸಿ ವ್ಯಾಪಾರಿಗಳಿಗೆ, ನ್ಯಾಯವಾದಿಗಳಿಗೆ ಲಾಭದಾಯಕ ದಿನ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download   Android / iOS  

Facebook Comments

Sri Raghav

Admin