ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (18-02-2018)

ಈ ಸುದ್ದಿಯನ್ನು ಶೇರ್ ಮಾಡಿ

Rashi

ನಿತ್ಯ ನೀತಿ : ಮನುಷ್ಯ ದೇಹವೇ ದುರ್ಲಭ. ಅದೂ ಸಹ ಕ್ಷಣಿಕವಾದದ್ದು. ಹೀಗಿರುವಾಗ ಈ ದೇಹದಲ್ಲಿ ಭಗವದ್ಭಕ್ತರ ದರ್ಶನವಾಗುವುದು ಅತ್ಯಂತ ವಿರಳ. -ಭಾಗವತ

ಪಂಚಾಂಗ : ಭಾನುವಾರ 18.02.2018

ಸೂರ್ಯ ಉದಯ ಬೆ.06.41 / ಸೂರ್ಯ ಅಸ್ತ ಸಂ.06.26
ಚಂದ್ರ ಅಸ್ತ ಸಂ.08.20 / ಚಂದ್ರ ಉದಯ ಬೆ.08.35
ಹೇವಿಳಂಬಿ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಫಾಲ್ಗುಣ ಮಾಸ
ಶುಕ್ಲ ಪಕ್ಷ / ತಿಥಿ : ತೃತೀಯಾ (ರಾ.05.17)
ನಕ್ಷತ್ರ: ಪೂರ್ವಾಭಾದ್ರ (ಮ.12.46) / ಯೋಗ: ಸಿದ್ಧ (ಮ.02.51)
ಕರಣ: ತೈತಿಲ-ಗರಜೆ (ಸಾ.05.08-ರಾ.05.15)
ಮಳೆ ನಕ್ಷತ್ರ: ಧನಿಷ್ಠಾ / ಮಾಸ: ಕುಂಭ / ತೇದಿ: 06

ಇಂದಿನ ವಿಶೇಷ:

ರಾಶಿ ಭವಿಷ್ಯ :

ಮೇಷ : ಭೂ ವ್ಯವಹಾರದಲ್ಲಿ , ವಾಹನದಿಂದ ನಷ್ಟ, ತೊಂದರೆಗಳನ್ನು ಅನುಭವಿಸುವಿರಿ
ವೃಷಭ :
ಸರ್ಕಾರಿ ನೌಕರರು ಎಚ್ಚರಿಕೆಯಿಂದ ಕೆಲಸ-ಕಾರ್ಯಗಳನ್ನು ಮಾಡಿದರೆ ಉತ್ತಮ
ಮಿಥುನ:
ಸಾಲದ ಸುಳಿಯಲ್ಲಿ ಸಿಲುಕುವ ಸಾಧ್ಯತೆಗಳಿವೆ, ಭೋಗವಸ್ತು ಖರೀದಿಸುವಿರಿ
ಕಟಕ :
ತಂದೆ-ತಾಯಿಯ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿರಿ
ಸಿಂಹ:
ಧರ್ಮಪತ್ನಿಗೆ ಧಾರ್ಮಿಕ ಪ್ರಜ್ಞೆ ಜಾಸ್ತಿಯಾಗುತ್ತದೆ
ಕನ್ಯಾ:
ನೆರೆಯವರ ಮುಖಭಂಗ ಮಾಡದಂತೆ ಎಚ್ಚರಿಕೆ ವಹಿಸುವಿರಿ
ತುಲಾ: ದೂರ ಪ್ರಯಾಣ ಮಾಡುವುದರಿಂದ ಆಯಾಸ
ವೃಶ್ಚಿಕ:
ಉತ್ತಮ ನಡವಳಿಕೆಯಿಂದ ಆತ್ಮೀಯತೆ ಬೆಳೆದು ಟೀಕೆಯಿಂದ ದೂರವಿರುವಿರಿ
ಧನುಸ್ಸು:
ಹಿರಿಯರ ಪ್ರಶಂಸೆಗೆ ಒಳಗಾಗುವಿರಿ
ಮಕರ: ಹಿ
ರಿಯ ಅಧಿಕಾರಿಗಳನ್ನು ಒಲಿಸಿಕೊಳ್ಳುವಿರಿ
ಕುಂಭ: ಯೋ
ಜನೆಗಳನ್ನು ಕಾರ್ಯರೂಪಕ್ಕೆ ತರುವಿರಿ
ಮೀನ:
ವೈಯಕ್ತಿಕ ಕಾರ್ಯಗಳು ಪೂರ್ಣಗೊಳ್ಳಲಿವೆ

+ ಡಾ. ವಿಶ್ವಪತಿ ಶಾಸ್ತ್ರಿ

ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download   Android / iOS  

Facebook Comments

Sri Raghav

Admin