ಟಿಬೆಟ್‍ನ 1,300 ವರ್ಷಗಳ ದೇಗುಲದಲ್ಲಿ ಭಾರೀ ಬೆಂಕಿ

ಈ ಸುದ್ದಿಯನ್ನು ಶೇರ್ ಮಾಡಿ

Fire-Temple
ಬೀಜಿಂಗ್/ಲಾಸಾ, ಫೆ.18-ಟಿಬೆಟ್ ರಾಜಧಾನಿ ಲಾಸಾದ ಯುನೆಸ್ಕೋ ವಿಶ್ವ ಪರಂಪರೆಯ ತಾಣ, 1300ಕ್ಕೂ ಹೆಚ್ಚು ವರ್ಷಗಳ ಇತಿಹಾಸ ಹೊಂದಿರುವ ಜೊಖಾಂಗ್ ಬೌದ್ಧ ದೇಗುಲದಲ್ಲಿ ಭಾರೀ ಅಗ್ನಿ ಆಕಸ್ಮಿಕ ಸಂಭವಿಸಿದೆ. ಬೆಂಕಿ ಅವಘಡದಲ್ಲಿ ಯಾವುದೇ ಸಾವು-ನೋವು ಸಂಭವಿಸದಿದ್ದರೂ, ಟಿಬೆಟ್‍ನ ಪವಿತ್ರ ದೇವಾಲಯಕ್ಕೆ ಹಾನಿಯಾಗಿದೆ ಎಂದು ವರದಿಗಳು ಹೇಳಿವೆ. ಜೊಖಾಂಗ್ ದೇವಾಲಯದಲ್ಲಿ ನಿನ್ನೆ ಸಂಜೆ 6.40ರಲ್ಲಿ ಕಾಣಿಸಿಕೊಂಡ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ.

Facebook Comments

Sri Raghav

Admin