ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (19-02-2018)

ಈ ಸುದ್ದಿಯನ್ನು ಶೇರ್ ಮಾಡಿ

Rashi

ನಿತ್ಯ ನೀತಿ : ತಮಗೆ ಎಷ್ಟೇ ತೊಂದರೆಯಾದರೂ, ರಾತ್ರಿಯಲ್ಲಾಗಲೀ, ಹಗಲಲ್ಲಾಗಲೀ ಪ್ರಾಣಿಗಳನ್ನು ಉಳಿಸುವುದಕ್ಕಾಗಿ ಚೆನ್ನಾಗಿ ನೆಲವನ್ನು ನೋಡುತ್ತ ನಡೆಯಬೇಕು.-ಮನುಸ್ಮೃತಿ

ಪಂಚಾಂಗ : ಸೋಮವಾರ, 19.02.2018

ಸೂರ್ಯ ಉದಯ ಬೆ.06.41 / ಸೂರ್ಯ ಅಸ್ತ ಸಂ.06.27
ಚಂದ್ರ ಅಸ್ತ ಸಂ.09.02 / ಚಂದ್ರ ಉದಯ ಬೆ.09.25
ಹೇವಿಳಂಬಿ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಫಾಲ್ಗುಣ ಮಾಸ
ಶುಕ್ಲ ಪಕ್ಷ / ತಿಥಿ : ಚತುರ್ಥಿ (ರಾ.05.15) / ನಕ್ಷತ್ರ: ಉತ್ತರಾಭಾದ್ರ (ಮ.01.38)
ಯೋಗ: ಸಾಧ್ಯ (ಮ.01.53) / ಕರಣ: ವಣಿಜ್-ಭದ್ರೆ (ಸಾ.05.08-ರಾ.05.15)
ಮಳೆ ನಕ್ಷತ್ರ: ಶತಭಿಷಾ (ಪ್ರ.ಸಾ.05.13) / ಮಾಸ: ಕುಂಭ, ತೇದಿ: 07

ರಾಶಿ ಭವಿಷ್ಯ :

ಮೇಷ : ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ
ವೃಷಭ : ಸ್ತ್ರೀಯರ ಇಚ್ಛೆಗಳು ಪೂರೈಸುತ್ತವೆ
ಮಿಥುನ: ಸರ್ಕಾರದಿಂದ ಸಹಾಯ ದೊರೆಯುತ್ತದೆ, ಬರುವ ಹಣವನ್ನು ಸತ್ಕಾರ್ಯಕ್ಕೆ ವಿನಿಯೋಗಿಸಿ
ಕಟಕ : ದಾಂಪತ್ಯ ಜೀವನ ಸುಖಮಯವಾಗಿರುವುದು
ಸಿಂಹ: ಭೋಗವಸ್ತು ಖರೀದಿಗೆ ಆದ್ಯತೆ ಕೊಡುವಿರಿ
ಕನ್ಯಾ: ಆಸ್ತಿಗೆ ಹಕ್ಕುದಾರರು ತಕರಾರು ಮಾಡಬಹುದು
ತುಲಾ: ವಿದ್ಯಾರ್ಥಿಗಳು ಓದಿನಲ್ಲಿ ಪ್ರಗತಿ ಸಾಧಿಸುವರು, ವಾಹನ ಓಡಿಸದಿರುವುದು ಉತ್ತಮ
ವೃಶ್ಚಿಕ: ಕುಟುಂಬದಲ್ಲಿನ ಕಲಹಗಳಿಗೆ ಸೂಕ್ತ ರೀತಿಯಲ್ಲಿ ಪರಿಹಾರ ಕಂಡುಕೊಳ್ಳುತ್ತೀರಿ
ಧನುಸ್ಸು: ರಾಜಕೀಯ ಕ್ಷೇತ್ರ ದಲ್ಲಿರುವವರು ಎಚ್ಚರಿಕೆಯಿಂದಿರಿ
ಮಕರ: ಶ್ರದ್ಧೆಯಿಂದ ಕೆಲಸ ಮಾಡಿದಲ್ಲಿ ಉತ್ತಮ ಫಲ ಪಡೆಯಬಹುದು, ಶುಭ ಸುದ್ದಿ ಕೇಳುವಿರಿ
ಕುಂಭ: ರಕ್ತ ಸಂಬಂಧ ಕಾಯಿಲೆಯವರು ವೈದ್ಯರನ್ನು ಭೇಟಿ ಮಾಡಿ ಸಲಹೆ-ಸೂಚನೆ ಪಡೆಯಿರಿ
ಮೀನ: ಮನೆ ಖರೀದಿಸುವ ಯೋಗವಿರುತ್ತದೆ, ಹಣಕಾಸಿನ ತೊಂದರೆ ಇರುವುದಿಲ್ಲ

+ ಡಾ. ವಿಶ್ವಪತಿ ಶಾಸ್ತ್ರಿ

ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download   Android / iOS  

Facebook Comments

Sri Raghav

Admin