ಎಸ್’ವಿಸಿ ಬ್ಯಾಂಕ್’ನಲ್ಲಿ ಸಿಎಸ್’ಆರ್ ಹುದ್ದೆಗಳ ನೇಮಕಾತಿ

ಈ ಸುದ್ದಿಯನ್ನು ಶೇರ್ ಮಾಡಿ

svc-bank

ಶಾಮ್ ರಾವ್ ವಿಠ್ಠಲ್ ಕೋ ಆಪರೇಟಿವ್ (ಎಸ್’ವಿಸಿ) ಬ್ಯಾಂಕ್’ನಲ್ಲಿನ ಕರ್ನಾಟಕ ಮತ್ತು ಮಹಾರಾಷ್ಟ್ರ ಭಾಗದ ಶಾಖೆಗಳಲ್ಲಿ ಖಾಲಿ ಇರುವ ಕ್ಲೆರಿಕಲ್ ಗ್ರೇಡ್’ನ ಗ್ರಾಹಕ ಸೇವಾ ಪ್ರತಿನಿಧಿ (ಸಿಎಸ್’ಆರ್) ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ಸಂಖ್ಯೆ : 30
ಹುದ್ದೆಗಳ ವಿವರ
ಗ್ರಾಹಕ ಸೇವಾ ಪ್ರತಿನಿಧಿ
ವಿದ್ಯಾರ್ಹತೆ : ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಶಿಕ್ಷಣ ಸಂಸ್ಥೆಗಳಿಂದ ಪದವಿ ಪಡೆದಿರಬೇಕು. ಕಂಪೂಟರ್ ಜ್ಞಾನ ಹೊಂದಿರಬೇಕು.
ವಯೋಮಿತಿ : ಗರಿಷ್ಠ 30 ವರ್ಷದೊಳಗಿರಬೇಕು.
ಶುಲ್ಕ : ಅರ್ಜಿ ಶುಲ್ಕ 600 ರೂ ನಿಗದಿ ಮಾಡಲಾಗಿದೆ. ಶುಲ್ಕವನ್ನು ಡೆಬಿಟ್ ಅಥವಾ ಕ್ರಿಡಿಟ್ ಕಾರ್ಡ್ ಬಳಸಿ ಆನ್ ಲೈನ್ ಮೂಖಾಂತರ ಪಾವತಿಸಬೇಕು.
ಅರ್ಜಿ ಸಲ್ಲಿಸಲು ಮತ್ತು ಶುಲ್ಕ ಪಾವತಿಸಲು ಕೊನೆಯ ದಿನಾಂಕ : 28-02-2018

ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್ ಸೈಟ್ ವಿಳಾಸ  www.svcbank.com ಗೆ ಭೇಟಿ ನೀಡಿ.

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ಕಿಸಿ 

ಅಧಿಸೂಚನೆ

SVC Notification-Shamrao-Vithal-Bank-CSR-Posts-001

Facebook Comments

Sri Raghav

Admin