ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (24-02-2018)

ಈ ಸುದ್ದಿಯನ್ನು ಶೇರ್ ಮಾಡಿ

Rashi

ನಿತ್ಯ ನೀತಿ : ನೀರಸವಾದ ದೊಡ್ಡ ದೊಡ್ಡ ಶಾಸ್ತ್ರಗಳನ್ನು ವ್ಯರ್ಥವಾಗಿ ಮೆಲುಕು ಹಾಕುವುದರಿಂದ ಏನಾದೀತು? ತತ್ತ್ವಜ್ಞರು ಹೃದಯವರ್ತಿಯಾದ ಜ್ಯೋತಿಯನ್ನು ಯತ್ನದಿಂದ ಹುಡುಕಬೇಕು. -ಕವಿಕಂಠಾಭರಣ

ಪಂಚಾಂಗ : ಶನಿವಾರ 24.02.2018

ಸೂರ್ಯಉದಯ ಬೆ.6.38 / ಸೂರ್ಯ ಅಸ್ತ ಸಂ.6.28
ಚಂದ್ರ ಅಸ್ತ ಮ.12.52 / ಚಂದ್ರ ಉದಯ ರಾ.2.02
ಹೇವಿಳಂಬಿ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಮಾಘ ಮಾಸ
ಶುಕ್ಲ ಪಕ್ಷ / ತಿಥಿ : ನವಮಿ (ರಾ.10.36) / ನಕ್ಷತ್ರ: ರೋಹಿಣಿ (ಬೆ.11.28)
ಯೋಗ: ವಿಷ್ಕಂಭ (ರಾ.12.55) / ಕರಣ: ಬಾಲವ-ಕೌಲವ (ಬೆ.11.42-ರಾ.10.36)
ಮಳೆ ನಕ್ಷತ್ರ: ಶತಭಿಷಾ / ಮಾಸ: ಕುಂಭ / ತೇದಿ: 12

ಇಂದಿನ ವಿಶೇಷ:

ರಾಶಿ ಭವಿಷ್ಯ :

ಮೇಷ : ಹಣಕಾಸಿನ ಬಗ್ಗೆ ಹೆಚ್ಚಿನ ಜಾಗ್ರತೆ ಇರಲಿ, ಆಗಾಗ ಶುಭ ಸಮಾಚಾರಗಳನ್ನು ಕೇಳುವಿರಿ
ವೃಷಭ : ವಾಹನ ಸಂಚಾರದ ಬಗ್ಗೆ ಹೆಚ್ಚು ಜಾಗ್ರತೆ ವಹಿಸಿ
ಮಿಥುನ: ಸಾಂಸಾರಿಕ ಜೀವನವು ಸುಧಾರಿಸುತ್ತ ಹೋದರೂ ಹೊಂದಾಣಿಕೆ ಅತೀ ಅಗತ್ಯವಿದೆ
ಕಟಕ: ಆರೋಗ್ಯದಲ್ಲಿ ಆಗಾಗ ಏರು ಪೇರು, ಭೂಖರೀದಿಗೆ ಇದು ಸಕಾಲ
ಸಿಂಹ: ಆದಾಯದ ಮೂಲದಲ್ಲಿ ಹೆಚ್ಚು ಅಡೆತಡೆಗಳಿವೆ, ಉತ್ತಮ ದಿನ
ಕನ್ಯಾ: ಮಹತ್ವದ ನಿರ್ಧಾರಕ್ಕಾಗಿ ದೂರ ಸಂಚಾರದ ಯೋಗವಿದೆ
ತುಲಾ: ಲಾಟರಿ, ಷೇರು ವ್ಯವಹಾರಗಳಲ್ಲಿ ಹಂತ ಹಂತವಾಗಿ ಚೇತರಿಕೆ ಕಾಣುವಿರಿ
ವೃಶ್ಚಿಕ : ದೇವತಾನುಗ್ರಹವಿಲ್ಲದ ಕಾರಣ ನಾನಾ ರೀತಿಯಲ್ಲಿ ತಾಪತ್ರಯಗಳು ಕಂಡುಬರಲಿವೆ
ಧನುಸ್ಸು: ಕೆಲಸ-ಕಾರ್ಯಗಳಲ್ಲಿ ಸ್ವಾಭಿಮಾನದ ಪ್ರಶ್ನೆ ಕಾಣಲಿದೆ
ಮಕರ: ವಿರೋಧಿಗಳ ಚಾಡಿ ಮಾತಿನಿಂದ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ, ದೂರ ಪ್ರಯಾಣ ಮಾಡುವಿರಿ
ಕುಂಭ: ಮನಸ್ತಾಪಕ್ಕೆ ಕಾರಣವಾಗದಂತೆ ಜಾಗ್ರತೆ ವಹಿಸಿರಿ
ಮೀನ: ಮನೆಯೊಡತಿಯ ಸಲಹೆ, ಸಹಕಾರ ಮುನ್ನಡೆಗೆ ಪೂರಕವಾಗಲಿದೆ, ಹೆಚ್ಚು ವಿಶ್ರಾಂತಿ ಪಡೆಯಬೇಕಾದ ಅಗತ್ಯವಿದೆ

+ ಡಾ. ವಿಶ್ವಪತಿ ಶಾಸ್ತ್ರಿ

ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download   Android / iOS  

Facebook Comments

Sri Raghav

Admin